ಇಂದಿಗೂ ಪ್ರತೀ ರಾತ್ರಿ ಕನಸಿನಲ್ಲಿ ಕೆನ್ನೆಗೆ ಹೊಡೆಯುವಳೇ ಆ ಕನ್ಯೆ ??? ಚುಟುಕ ಚೆನ್ನಾಗಿದೆ.
ಕನ್ಯೆಯಿ೦ದ ಸೊನ್ನೆಯವರೆಗೆ ಪ್ರಾಸಬಧ್ಧವಾಗಿಸಿದ್ದೀರಿ. ಸೊನ್ನೆ ಸಿಗುವುದಕ್ಕೆ ಮೂಲ ಕಾರಣ ಕನ್ಯೆ ಎ೦ದೇ...?!ಶುಭಾಶಯಗಳುಅನ೦ತ್
ha ha ha
:):).. ತಪ್ಪು ಮಾಡಿದ್ದು ಕಣ್ಣು..ನೋವನುಭವಿಸಿದ್ದು ಕೆನ್ನೆ..ಪಾಪ.ಮನದ ಕೈಯಲ್ಲಿ ಛಡಿ ಕೊಡಬೇಕು ಕಣ್ಣಿಗೆ ಬುದ್ದಿ ಹೇಳಲು.. :)ಒಳ್ಳೆ ಪ್ರಾಸಬದ್ದ ಚುಟುಕು...ಚೆನ್ನಾಗಿದೆ.
:-))
ಬಾಲು ಸರ್,ತಪ್ಪು ಮಾಡಿದಾಗ ಮಾತ್ರ ಹೊಡೆಯುವವಳು...ಮೆಚ್ಚಿದ್ದಕ್ಕೆ ಧನ್ಯವಾದಗಳು
ಅನಂತ ಸರ್,ಇಲ್ಲಿ ಮಾತ್ರ ಕನ್ಯೆಯೇ ಕಾರಣ ಸೊನ್ನೆಗೆ!!!ಹ ಹ ಹ
ನಾಗರಾಜ್,ಸೀತಾರಾಂ ಸರ್ ಮೆಚ್ಚಿದ್ದಕ್ಕೆ ಧನ್ಯವಾದಗಳು.ಲತಾ,ಇನ್ನು ನೀವಾದರೂ ಕಣ್ಣಿಗೆ ಬುದ್ಧಿ ಹೇಳಿ ನೋಡೋಣ..:)D
;-) ;-) sakkath
:D :D
Aha:-)
ಶಶಿಅಕ್ಕ,ಸೊಗಸಾಗಿ ಕೆನ್ನೆ ಊದಿಸಿಕೊಂಡ ಚುಟುಕ!
idenidu,kanne, kenne antidiraaa :)
konegu kanyeya kennege moksha kaaNisidiri...chennaagide madam...
ವಿಕಾಸ,ಮಾನಸ,ಬದ್ರಿನಾಥ್,ಶಿವೂ,ಗುರುದಿನಕರ್ ಸರ್ ಓದಿ ಮೆಚ್ಚಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.....
ಪಾಪ, ಕಣ್ಣು ಮಾಡಿದ ಕೆಲಸಕ್ಕೆ ಶಿಕ್ಷೆಯಾಗಿದ್ದು ಕೆನ್ನೆಗೆ :-)
ಶಶಿಯವರೆ...ಕವನದ ತುಂಟತನ ಇಷ್ಟವಾಯಿತು..ಇನ್ನಷ್ಟು ಬರಲಿ...
ಸೊನ್ನೆ ಬಂದಿದ್ದಕ್ಕೆ ಬೇಜಾರಾಗಿ ನಾ ಹೊಡೆದೆ "ಎಣ್ಣೆ"...ha ha ha:)
ದೀಪ ಸ್ಮಿತಾ,ಪ್ರಕಾಶ್ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು.
ಶಿವೂ, ಜಾಸ್ತಿ ಎಣ್ಣೆ ಹಾಕೋದು ಒಳ್ಳೇದಲ್ಲ ಕಣೋ..ಹ ಹ ಹ
ಕಣ್- ಸನ್ನೆ ಮಾಡಿದ್ದಕ್ಕೆ ಊದೀತಾ ಕೆನ್ನೆ...ಪಾಪ...
ನಿಮ್ ಪ್ರೊಫೈಲ್ ಪೋಟೋದಲ್ಲಿಪ್ಪುದ್ಯಾರು?
ಮಹೇಶ್ ,ಕಣ್ಣು ಏನೇನು ಮಾಡಿಸುತ್ತೆ ಆಲ್ವಾ!!!!!ಹ ಹ ಹ
ಪಾಲಾ,ಯಾಕ ಮಾರಾಯ ನಿಂಗೆ ಡೌ ಟಾ ??ನಿಂಗೆ ಎಂಥ ಅನಿಸಿತು !!!
kavna manssige kushi needithu thank you
shashi joshiyavare,naice hanigavana.abhinandanegalu.
ಸಂಕ್ರಮಣದ ಹಾರ್ದಿಕ ಶುಭಾಶಯಗಳು.
ಮಾಡಿದ್ದು ಕಣ್ ಸನ್ನೆಪರ್ವಾಗಿಲ್ಲ ಊದಿದ್ರೂ ಕೆನ್ನೆಪ್ರೇಮ ಪರೀಕ್ಷೆಯಲ್ಲಿಸಿಗಬಾರದಿತ್ತು ಸೊನ್ನೆಹಹಹ ಬಹಳ ಚನ್ನಾಗಿದೆ...ಶಶಿ..ಎಲ್ಲಿ ಹೊಸ ಪೋಸ್ಟ್ ಕಾಣ್ತಿಲ್ಲ...??
ಮೇಡಂ, ನಿಮ್ಮ ಕನ್ಯೆ, ಕೆನ್ನೆ ಕವಿತೆ ಬಹಳ ಸೊಗಸಾಗಿದೆ. ತಮಾಷೆಗೆ ಕೇಳುತ್ತಿದ್ದೇನೆ ನೀವ್ಯಾರಿಗೂ ಕೆನ್ನೆ ಊದಿಸಿಲ್ಲ ತಾನೇ? ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನನ್ನ ಬ್ಲಾಗ್' http://nalmeyamaathu.blogspot.com/ ಗೊಮ್ಮೆ ಬೇಟಿ ಕೊಡಿರಿ.
ಅಂತರಾಳ,ಕಲರವ,ಭಟ್ಟರೇ,ಅಜಾದ್ ಸರ್,ತುಂಬಾ ಧನ್ಯವಾದಗಳು..
ಪ್ರಸಾದ್,ನಿಜ ಹೇಳಲೇ ಇಲ್ಲ ರೀ ಯಾರು ಕಣ್ಣು ಹೊಡೆದಿಲ್ಲ ಇನ್ನೂ ಕೆನ್ನೆ ಊದಿಸುವುದು ಎಲ್ಲಿಂದ ಬರುತ್ತೆ ಹೇಳಿ ಹ್ಹಾ ಹ್ಹಾ ಹ್ಹಾ .
ಬರೀ ಚುಟುಕಿನಲ್ಲೇ ಮನ ಕುಟ್ಟುವಿರಲ್ಲ., ಚೆಂದವಿದೆ. ನಮ್ಮ ಬ್ಲಾಗ್ ಮೇಲೆ ಕಣ್ಣು ಹಾಯಿಸಿದರೆ ನಾ ಧನ್ಯ.
ಕಾಮೆಂಟ್ ಪೋಸ್ಟ್ ಮಾಡಿ
33 ಕಾಮೆಂಟ್ಗಳು:
ಇಂದಿಗೂ ಪ್ರತೀ ರಾತ್ರಿ ಕನಸಿನಲ್ಲಿ ಕೆನ್ನೆಗೆ ಹೊಡೆಯುವಳೇ ಆ ಕನ್ಯೆ ??? ಚುಟುಕ ಚೆನ್ನಾಗಿದೆ.
ಕನ್ಯೆಯಿ೦ದ ಸೊನ್ನೆಯವರೆಗೆ ಪ್ರಾಸಬಧ್ಧವಾಗಿಸಿದ್ದೀರಿ. ಸೊನ್ನೆ ಸಿಗುವುದಕ್ಕೆ ಮೂಲ ಕಾರಣ ಕನ್ಯೆ ಎ೦ದೇ...?!
ಶುಭಾಶಯಗಳು
ಅನ೦ತ್
ha ha ha
:):).. ತಪ್ಪು ಮಾಡಿದ್ದು ಕಣ್ಣು..
ನೋವನುಭವಿಸಿದ್ದು ಕೆನ್ನೆ..ಪಾಪ.
ಮನದ ಕೈಯಲ್ಲಿ ಛಡಿ ಕೊಡಬೇಕು ಕಣ್ಣಿಗೆ ಬುದ್ದಿ ಹೇಳಲು.. :)
ಒಳ್ಳೆ ಪ್ರಾಸಬದ್ದ ಚುಟುಕು...ಚೆನ್ನಾಗಿದೆ.
:-))
ಬಾಲು ಸರ್,
ತಪ್ಪು ಮಾಡಿದಾಗ ಮಾತ್ರ ಹೊಡೆಯುವವಳು...
ಮೆಚ್ಚಿದ್ದಕ್ಕೆ ಧನ್ಯವಾದಗಳು
ಅನಂತ ಸರ್,
ಇಲ್ಲಿ ಮಾತ್ರ ಕನ್ಯೆಯೇ ಕಾರಣ ಸೊನ್ನೆಗೆ!!!ಹ ಹ ಹ
ನಾಗರಾಜ್,
ಸೀತಾರಾಂ ಸರ್ ಮೆಚ್ಚಿದ್ದಕ್ಕೆ ಧನ್ಯವಾದಗಳು.
ಲತಾ,
ಇನ್ನು ನೀವಾದರೂ ಕಣ್ಣಿಗೆ ಬುದ್ಧಿ ಹೇಳಿ ನೋಡೋಣ..:)D
;-) ;-)
sakkath
:D :D
Aha:-)
ಶಶಿಅಕ್ಕ,
ಸೊಗಸಾಗಿ ಕೆನ್ನೆ ಊದಿಸಿಕೊಂಡ ಚುಟುಕ!
idenidu,
kanne, kenne antidiraaa :)
konegu kanyeya kennege moksha kaaNisidiri...
chennaagide madam...
ವಿಕಾಸ,
ಮಾನಸ,
ಬದ್ರಿನಾಥ್,
ಶಿವೂ,
ಗುರು
ದಿನಕರ್ ಸರ್
ಓದಿ ಮೆಚ್ಚಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.....
ಪಾಪ, ಕಣ್ಣು ಮಾಡಿದ ಕೆಲಸಕ್ಕೆ ಶಿಕ್ಷೆಯಾಗಿದ್ದು ಕೆನ್ನೆಗೆ :-)
ಶಶಿಯವರೆ...
ಕವನದ ತುಂಟತನ ಇಷ್ಟವಾಯಿತು..
ಇನ್ನಷ್ಟು ಬರಲಿ...
ಸೊನ್ನೆ ಬಂದಿದ್ದಕ್ಕೆ ಬೇಜಾರಾಗಿ ನಾ ಹೊಡೆದೆ "ಎಣ್ಣೆ"...ha ha ha:)
ದೀಪ ಸ್ಮಿತಾ,
ಪ್ರಕಾಶ್
ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು.
ಶಿವೂ,
ಜಾಸ್ತಿ ಎಣ್ಣೆ ಹಾಕೋದು ಒಳ್ಳೇದಲ್ಲ ಕಣೋ..ಹ ಹ ಹ
ಕಣ್- ಸನ್ನೆ ಮಾಡಿದ್ದಕ್ಕೆ ಊದೀತಾ ಕೆನ್ನೆ...
ಪಾಪ...
ನಿಮ್ ಪ್ರೊಫೈಲ್ ಪೋಟೋದಲ್ಲಿಪ್ಪುದ್ಯಾರು?
ಮಹೇಶ್ ,
ಕಣ್ಣು ಏನೇನು ಮಾಡಿಸುತ್ತೆ ಆಲ್ವಾ!!!!!ಹ ಹ ಹ
ಪಾಲಾ,
ಯಾಕ ಮಾರಾಯ ನಿಂಗೆ ಡೌ ಟಾ ??
ನಿಂಗೆ ಎಂಥ ಅನಿಸಿತು !!!
kavna manssige kushi needithu thank you
shashi joshiyavare,naice hanigavana.abhinandanegalu.
ಸಂಕ್ರಮಣದ ಹಾರ್ದಿಕ ಶುಭಾಶಯಗಳು.
ಮಾಡಿದ್ದು ಕಣ್ ಸನ್ನೆ
ಪರ್ವಾಗಿಲ್ಲ ಊದಿದ್ರೂ ಕೆನ್ನೆ
ಪ್ರೇಮ ಪರೀಕ್ಷೆಯಲ್ಲಿ
ಸಿಗಬಾರದಿತ್ತು ಸೊನ್ನೆ
ಹಹಹ ಬಹಳ ಚನ್ನಾಗಿದೆ...ಶಶಿ..ಎಲ್ಲಿ ಹೊಸ ಪೋಸ್ಟ್ ಕಾಣ್ತಿಲ್ಲ...??
ಮಾಡಿದ್ದು ಕಣ್ ಸನ್ನೆ
ಪರ್ವಾಗಿಲ್ಲ ಊದಿದ್ರೂ ಕೆನ್ನೆ
ಪ್ರೇಮ ಪರೀಕ್ಷೆಯಲ್ಲಿ
ಸಿಗಬಾರದಿತ್ತು ಸೊನ್ನೆ
ಹಹಹ ಬಹಳ ಚನ್ನಾಗಿದೆ...ಶಶಿ..ಎಲ್ಲಿ ಹೊಸ ಪೋಸ್ಟ್ ಕಾಣ್ತಿಲ್ಲ...??
ಮೇಡಂ, ನಿಮ್ಮ ಕನ್ಯೆ, ಕೆನ್ನೆ ಕವಿತೆ ಬಹಳ ಸೊಗಸಾಗಿದೆ. ತಮಾಷೆಗೆ ಕೇಳುತ್ತಿದ್ದೇನೆ ನೀವ್ಯಾರಿಗೂ ಕೆನ್ನೆ ಊದಿಸಿಲ್ಲ ತಾನೇ? ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನನ್ನ ಬ್ಲಾಗ್' http://nalmeyamaathu.blogspot.com/ ಗೊಮ್ಮೆ ಬೇಟಿ ಕೊಡಿರಿ.
ಅಂತರಾಳ,
ಕಲರವ,
ಭಟ್ಟರೇ,
ಅಜಾದ್ ಸರ್,
ತುಂಬಾ ಧನ್ಯವಾದಗಳು..
ಪ್ರಸಾದ್,
ನಿಜ ಹೇಳಲೇ ಇಲ್ಲ ರೀ ಯಾರು ಕಣ್ಣು ಹೊಡೆದಿಲ್ಲ ಇನ್ನೂ ಕೆನ್ನೆ ಊದಿಸುವುದು ಎಲ್ಲಿಂದ ಬರುತ್ತೆ ಹೇಳಿ ಹ್ಹಾ ಹ್ಹಾ ಹ್ಹಾ .
ಬರೀ ಚುಟುಕಿನಲ್ಲೇ ಮನ ಕುಟ್ಟುವಿರಲ್ಲ., ಚೆಂದವಿದೆ. ನಮ್ಮ ಬ್ಲಾಗ್ ಮೇಲೆ ಕಣ್ಣು ಹಾಯಿಸಿದರೆ ನಾ ಧನ್ಯ.
ಕಾಮೆಂಟ್ ಪೋಸ್ಟ್ ಮಾಡಿ