ಶನಿವಾರ, ಫೆಬ್ರವರಿ 27, 2010

ಅತ್ತಿಗೆ -ಸುತ್ತಿಗೆ !!??
ಅಣ್ಣನ ಹೆಂಡ್ತಿ

ನನಗೆ ಅತ್ತಿಗೆ.

ಅಣ್ಣನಿಗೆ ಅವಳು

ದೊಡ್ಡ ಸುತ್ತಿಗೆ.

ಅದಕ್ಕೆ ಅಣ್ಣ ಇರ್ತಾನೆ

ಒಟ್ಟಿಗೆ .

ಮುನಿದರೆ ಹಿಡಿತಾರೆ

ಪೆಟ್ಟಿಗೆ !!!!!!!!