haha...:)
:))......
hha hha... biddu edda kavana chennaagide...
ನಿಮ್ಮ ಕನಸು ನಿಜಕ್ಕೂ ಒಂದು ಸುಂದರ "ಗಳಿಗೆ".
ಅನಂತರಾಜ್ ಸರ್,ಮನಮುಕ್ತ ಮೇಡಂ,ದಿನಕರ್ ಸರ್ ,ನಕ್ಕಿದ್ದಕ್ಕೆ ಧನ್ಯವಾದಗಳು.ಸತ್ಯಪ್ರಸಾದ್ ಕನಸು ಕಾಣುವುದರಿಂದ ನನಸಿಗೆ ಒಂದು ರೀತಿಯ ಅರ್ಥ ದೊರೆಯುತ್ತೆ ಆಲ್ವಾ !!!
ಆದರೂ ನಿನಗೆ ಪೆಟ್ಟಾಗದು ಹೆದರದಿರು..ನೀ ಜೋಪಾನವಾಗಿರುವೆ ನನ್ನೊಳಗೆ..ಸುಂದರವಾಗಿದೆ..
ಗುರು,ಎಷ್ಟೇ ಪೆಟ್ಟಾದರು ಕನಸು ಮಾತ್ರ ಜೋಪಾನವಾಗಿಯೇ ಇರುತ್ತೆ ಅಲ್ವ!!!
ಖಂಡಿತಾ ಹೌದು ಮೇಡಂ. ಕನಸುಗಳೇ ಇಲ್ಲದಿದ್ದರೆ ಮನುಷ್ಯನ ಬದುಕು ಹೇಗಿರುತ್ತಿತ್ತೆಂದು ಊಹಿಸುವುದು ಕಷ್ಟ.
ಹ..ಹಹ..ಹಾಯ್ನಿಮ್ಮ ಕವಿತೆ ಮುದ್ದಾಗಿದೆ
nice one.. :)kanasu doddaddu ansutte so adakke manchada kelage...........
hahaha...saviganasu chennagide...
ha ha ha :D
ಶಶಿಯವರೆ ನಿಮ್ಮ ಸಾಲುಗಳನ್ನು ಓದಿ ನನ್ನ ಬಾಲ್ಯದ ಘಟನೆಯೊಂದು ನೆನಪಾಯ್ತುಅಪರೂಪಕ್ಕೆ ಮಂಚದ ಮೇಲೆ ಮಲಗುವ ಸೌಭಾಗ್ಯ ನನಗೂ ..ನನ್ನಣ್ಣನಿಗೂ ಸಿಕ್ಕಿತ್ತು..ಮಂಚದ ಮೇಲೆ ಮಲಗುವ ನನ್ನಜ್ಜ ಊರಲ್ಲಿಲ್ಲವಾಗಿತ್ತು...ನಾನು ಗೋಡೆ ಕಡೆ ಮಲಗಿದ್ದೆ..ಅಣ್ಣ ಮತ್ತೊಂದು ಪಕ್ಕ ಮಲಗಿದ್ದ..ರಾತ್ರಿ ಏನೋ ಶಬ್ಧವಾಯ್ತು..ಅಮ್ಮ "ಏನದು ಶಬ್ಧ..?" ಅಂತ ಕತ್ತಲೆಯಲ್ಲೇ ಕೇಳಿದರು..ನನ್ನಣ್ಣ.." ಅಮ್ಮಾ.. ಚಾದರ ಕೆಳಗೆ ಬಿತ್ತು..""ಚಾದರ ಕೆಳಗೆ ಬಿದ್ದರೆ ಈ ಥರಹದ ಶಬ್ಧವಾ.. !!..?""ಹಾಗೆನಿಲ್ಲ... ಚಾದರಲ್ಲಿ ನಾನೂ ಇದ್ದೆ..!!"ಈಗಲೂ ಇದನ್ನು ನೆನಪಾದರೆ ನಾವೆಲ್ಲ ನಗ್ತಾ ಇರ್ತೇವೆ...ಇಂಥಹ ಹಾಸ್ಯಗಳು ಇನ್ನಷ್ಟು ಬರಲಿ..
ಸತ್ಯ ಪ್ರಸಾದ್ ,ಕನಸು,ಹಳ್ಳಿ ಹುಡುಗ,ಸವಿಗನಸು ,ಶಿವೂ,ಧನ್ಯವಾದಗಳು..ಪ್ರಕಾಶಣ್ಣ,ನಿಮ್ಮ ಅನುಭವವನ್ನು ಹೇಳಿದ್ದಕ್ಕೆ ಧನ್ಯವಾದಗಳು.. ನಾನು ಕೂಡ ಸಣ್ಣವಳಿದ್ದಾಗ ಎಷ್ಟೋ ಸಲ ಮಂಚದಿಂದ ಕೆಳಗೆ ಬಿದ್ದಿದ್ದೇನೆ..ನೆನೆಸಿ ಕೊಂಡರೆ ಇವಾಗಲು ನಗು ಬರುತ್ತೆ..
ಹೆ ಹೆ ಹೆ - ಬಹಳ ಸೊಗಸಾಗಿದೆ :) ನಾ ಕಣ್ಮುಚ್ಚಿದಾಗ ಹುಲಿ, ಕಣ್ತೆರೆದರೆ ಇಲಿ (ಮಂಚದ ಕೆಳಗೆ)
ha ha ha ಚೆನ್ನಾಗಿದೆ... ನನ್ನ ಭ್ಲಾಗ್ ಗೆ ನಿಮಗೆ ಸ್ವಾಗತ
ಹಹಹಹ .....ಲೈಕ್ ಇತ್ತ್ ...
ಕಾಮೆಂಟ್ ಪೋಸ್ಟ್ ಮಾಡಿ
17 ಕಾಮೆಂಟ್‌ಗಳು:
haha...:)
:))......
hha hha... biddu edda kavana chennaagide...
ನಿಮ್ಮ ಕನಸು ನಿಜಕ್ಕೂ ಒಂದು ಸುಂದರ "ಗಳಿಗೆ".
ಅನಂತರಾಜ್ ಸರ್,
ಮನಮುಕ್ತ ಮೇಡಂ,
ದಿನಕರ್ ಸರ್ ,ನಕ್ಕಿದ್ದಕ್ಕೆ ಧನ್ಯವಾದಗಳು.
ಸತ್ಯಪ್ರಸಾದ್ ಕನಸು ಕಾಣುವುದರಿಂದ ನನಸಿಗೆ ಒಂದು ರೀತಿಯ ಅರ್ಥ ದೊರೆಯುತ್ತೆ ಆಲ್ವಾ !!!
ಆದರೂ ನಿನಗೆ ಪೆಟ್ಟಾಗದು ಹೆದರದಿರು..
ನೀ ಜೋಪಾನವಾಗಿರುವೆ ನನ್ನೊಳಗೆ..
ಸುಂದರವಾಗಿದೆ..
ಗುರು,
ಎಷ್ಟೇ ಪೆಟ್ಟಾದರು ಕನಸು ಮಾತ್ರ ಜೋಪಾನವಾಗಿಯೇ ಇರುತ್ತೆ ಅಲ್ವ!!!
ಖಂಡಿತಾ ಹೌದು ಮೇಡಂ. ಕನಸುಗಳೇ ಇಲ್ಲದಿದ್ದರೆ ಮನುಷ್ಯನ ಬದುಕು ಹೇಗಿರುತ್ತಿತ್ತೆಂದು ಊಹಿಸುವುದು ಕಷ್ಟ.
ಹ..ಹಹ..ಹಾಯ್
ನಿಮ್ಮ ಕವಿತೆ ಮುದ್ದಾಗಿದೆ
nice one.. :)
kanasu doddaddu ansutte so adakke manchada kelage...........
hahaha...saviganasu chennagide...
ha ha ha :D
ಶಶಿಯವರೆ
ನಿಮ್ಮ ಸಾಲುಗಳನ್ನು ಓದಿ ನನ್ನ ಬಾಲ್ಯದ ಘಟನೆಯೊಂದು ನೆನಪಾಯ್ತು
ಅಪರೂಪಕ್ಕೆ ಮಂಚದ ಮೇಲೆ ಮಲಗುವ ಸೌಭಾಗ್ಯ ನನಗೂ ..
ನನ್ನಣ್ಣನಿಗೂ ಸಿಕ್ಕಿತ್ತು..
ಮಂಚದ ಮೇಲೆ ಮಲಗುವ ನನ್ನಜ್ಜ ಊರಲ್ಲಿಲ್ಲವಾಗಿತ್ತು...
ನಾನು ಗೋಡೆ ಕಡೆ ಮಲಗಿದ್ದೆ..
ಅಣ್ಣ ಮತ್ತೊಂದು ಪಕ್ಕ ಮಲಗಿದ್ದ..
ರಾತ್ರಿ ಏನೋ ಶಬ್ಧವಾಯ್ತು..
ಅಮ್ಮ "ಏನದು ಶಬ್ಧ..?"
ಅಂತ ಕತ್ತಲೆಯಲ್ಲೇ ಕೇಳಿದರು..
ನನ್ನಣ್ಣ..
" ಅಮ್ಮಾ..
ಚಾದರ ಕೆಳಗೆ ಬಿತ್ತು.."
"ಚಾದರ ಕೆಳಗೆ ಬಿದ್ದರೆ ಈ ಥರಹದ ಶಬ್ಧವಾ.. !!..?"
"ಹಾಗೆನಿಲ್ಲ...
ಚಾದರಲ್ಲಿ ನಾನೂ ಇದ್ದೆ..!!"
ಈಗಲೂ ಇದನ್ನು ನೆನಪಾದರೆ ನಾವೆಲ್ಲ ನಗ್ತಾ ಇರ್ತೇವೆ...
ಇಂಥಹ ಹಾಸ್ಯಗಳು ಇನ್ನಷ್ಟು ಬರಲಿ..
ಸತ್ಯ ಪ್ರಸಾದ್ ,
ಕನಸು,
ಹಳ್ಳಿ ಹುಡುಗ,
ಸವಿಗನಸು ,
ಶಿವೂ,
ಧನ್ಯವಾದಗಳು..
ಪ್ರಕಾಶಣ್ಣ,
ನಿಮ್ಮ ಅನುಭವವನ್ನು ಹೇಳಿದ್ದಕ್ಕೆ ಧನ್ಯವಾದಗಳು..
ನಾನು ಕೂಡ ಸಣ್ಣವಳಿದ್ದಾಗ ಎಷ್ಟೋ ಸಲ ಮಂಚದಿಂದ ಕೆಳಗೆ ಬಿದ್ದಿದ್ದೇನೆ..ನೆನೆಸಿ ಕೊಂಡರೆ ಇವಾಗಲು ನಗು ಬರುತ್ತೆ..
ಹೆ ಹೆ ಹೆ - ಬಹಳ ಸೊಗಸಾಗಿದೆ :)
ನಾ ಕಣ್ಮುಚ್ಚಿದಾಗ ಹುಲಿ, ಕಣ್ತೆರೆದರೆ ಇಲಿ (ಮಂಚದ ಕೆಳಗೆ)
ha ha ha ಚೆನ್ನಾಗಿದೆ... ನನ್ನ ಭ್ಲಾಗ್ ಗೆ ನಿಮಗೆ ಸ್ವಾಗತ
ಹಹಹಹ .....ಲೈಕ್ ಇತ್ತ್ ...
ಕಾಮೆಂಟ್ ಪೋಸ್ಟ್ ಮಾಡಿ