ಬುಧವಾರ, ಅಕ್ಟೋಬರ್ 20, 2010

ಸ್ನೇಹ-ಪ್ರೀತಿ ....
ಮನ ಕರಗಿತು ನಿನ್ನ ಪರಿಚಯ ಆದಾಗ


ಅರಿಯದೆ ಪ್ರೀತಿಸಿದೆ ನಿನ್ನ ಸ್ನೇಹವಾದಾಗ


ಗೊತ್ತಾಗದೆ ನಾ ಕಾದೆ ನಿನ್ನ ಪ್ರೀತಿಗಾಗಿ


ಆದ್ರೆ ಕಣ್ಣ
ಲ್ಲಿ
ನೀರು ಬಂತು


ನನ್ನ ಅಗಲಿ ನೀ ದೂರ ಸರಿದಾಗ!!!!!!!!!


25 ಕಾಮೆಂಟ್‌ಗಳು:

Ranjita ಹೇಳಿದರು...

chennagide shashi akka ..
alabedi samadhana madkoli :)

nimmolagobba ಹೇಳಿದರು...

ಕವಿತೆ ಚೆನ್ನಾಗಿದೆ.

Shashi jois ಹೇಳಿದರು...

ತಕ್ಷಣ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
ಕಣ್ಣು ಒರೆಸಿ ಕೊಳ್ಳಲು ಕರ್ಚೀಫ್ ಕೊಡಲ್ವಾ???

ಹ್ಹಾ ಹ್ಹಾ ರಂಜಿತ ಕಂಪ್ಯೂಟರ್(ನೆಟ್ಟಣ್ಣ) ಕೈ ಕೊಟ್ಟಾಗ ಏನೋ ಅನಿಸಿ ಹಾಗೇ ಬರೆದೆ..
ಅದಕ್ಕೆ ಎಷ್ಟು ಹೊಂದಿಕೊಳ್ಳುತ್ತೆವಲ್ಲ!!!

Shashi jois ಹೇಳಿದರು...

ಬಾಲು ಸರ್,

ತಕ್ಷಣ ಪ್ರತಿಕ್ರಿಯೆಗೆ ಮತ್ತು

ಮೆಚ್ಚಿದ್ದಕ್ಕೆ ಧನ್ಯವಾದಗಳು...

arya_forU ಹೇಳಿದರು...

eno barediddira anta nive heliddira ;) so chennagide anta na helolla ;) k annabhudu :)

ಅನಂತರಾಜ್ ಹೇಳಿದರು...

ಓ ನೆಟ್ಟಣ್ಣನನ್ನು ಕುರಿತು ಹೇಳಿದ್ದಾ...ನಾ ಯಾರೋ ಅನ್ಕೊ೦ಡಿದ್ದೆ..ಪ್ರಾಸಬದ್ಧವಾಗಿ ಬರೆದಿದ್ದೀರಿ..

ಶುಭಾಶಯಗಳು
ಅನ೦ತ್

Mahesh ಹೇಳಿದರು...

ಇನ್ನೂ ಗೊತ್ತಿರ್ಲಿಲ್ಲ , ಇಂಟರ್ನೆಟ್ ಇಷ್ಟೊಂದು ಫೀಲಿಂಗ್ಸ್ ಹುಟ್ಟು ಹಾಕತ್ತೆ ಅಂತ.

Shashi jois ಹೇಳಿದರು...

ಆರ್ಯ,
ನಿಮ್ಮ ನೇರ ನುಡಿ ಇಷ್ಟ ಆಯ್ತು..
ನಿಮಗೆ ಓಕೆ ಎನಿಸಿದ್ದಕ್ಕೆ ಧನ್ಯವಾದಗಳು.
ಮುಂದೆ ಚೆನ್ನಾಗಿ ಬರೆಯಲು ಪ್ರಯತ್ನಿಸುವೆ.ಆಯ್ತಾ??

ಅನಂತ್ Raj ಸರ್,
Computer ಗೆ ಬರೆದದ್ದು ಬೇರೆ ಯಾರಿಗೂ ಅಲ್ಲ ಹ್ಹಾ ಹ್ಹಾ ಹ್ಹಾ.
ಧನ್ಯವಾದಗಳು.

Shashi jois ಹೇಳಿದರು...

ಮಹೇಶ್,

ಈಗ ನೆಟ್ಟಣ್ಣ 'ಕಂಪ್ಯೂಟರ್ ಗೆಳೆಯ ' (CG) ಆಗಿಬಿಟ್ಟಿದ್ದಾನೆ ಅಂತ ಹೇಳಬಹುದೇನೋ ...
ಅದು ಇಲ್ಲದಾಗ ನಮಗೆ ಎಂಥ ಫಿಲಿಂಗ್ ಹುಟ್ಟು ಹಾಕಿಸುತ್ತೆ ಆಲ್ವಾ !!!

ಹಳ್ಳಿ ಹುಡುಗ ತರುಣ್ ಹೇಳಿದರು...

hmmm... super madam.. hage mana kalakutte... nanu swalpa nimtara baari nettannana abhimani ne... week end net illa andre life alli yeno kalida hage haggutte.. :)

Shashi jois ಹೇಳಿದರು...

ತರುಣ್,
ನಿಮ್ಮ ಮನಸ್ಸಿನ ಭಾವನೆ ಕಲುಕಿದೆ ಅಂದ ಹಾಗೆ ಆಯ್ತು ಆಲ್ವಾ!!!!
ವೀಕ್ ಡೇಸ್ ನಲ್ಲಿ ನೆಟ್ಟಣ್ಣ ನಿಮ್ ಜೊತೆ ಇರ್ತಾನಲ್ಲ ಸಾಕು ಬಿಡಿ....ಹ್ಹಾ ಹ್ಹಾ ಹ್ಹಾ

shivu.k ಹೇಳಿದರು...

ಸೊಗಸಾದ ಕವಿತೆ..

ಮನಮುಕ್ತಾ ಹೇಳಿದರು...

ಕ೦ಪ್ಯುಟರ್ ಕೈ ಕೊಟ್ಟಾಗ ಬೇಜಾರಾಗತ್ತೆ ನಿಜಾರಿ.ನನಗೆ ಕನ್ನಡದ ಜನರೊ೦ದಿಗಿನ ಸ೦ಪರ್ಕವೇ ಕಡಿದ೦ತಾಗುತ್ತದೆ.
ನಿಮ್ಮ ಭಾವನೆಯನ್ನು ಹೊಸ ರೀತಿಯಲ್ಲಿ ತಿಳಿಸಿದ್ದೀರಿ.. ಚೆನ್ನಾಗಿದೆ.

- ಕತ್ತಲೆ ಮನೆ... ಹೇಳಿದರು...

ಆ ಆಗಲಿಕೆಯೇ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು..ಅಲ್ಲವೇ..

ನನ್ನ 'ಮನಸಿನಮನೆ'ಗೂ ಬನ್ನಿ..

Shashi jois ಹೇಳಿದರು...

ಶಿವೂ ಸರ್

ಮನಮುಕ್ತ ಮೇಡಂ


ಕತ್ತಲ ಮನೆ

ನಿಮಗೆಲ್ಲ ಧನ್ಯವಾದಗಳು

ದೀಪಸ್ಮಿತಾ ಹೇಳಿದರು...

ಹ್ಹ ಹ್ಹ ಚೆನ್ನಾಗಿದೆ. ಇನ್ನು ಮುಂದೆ ಕಂಪ್ಯೂಟರೇ ನಮ್ಮ ಗೆಳೆಯ, ಪ್ರೇಮಿ ಆದರೂ ಆಶ್ಚರ್ಯವಿಲ್ಲ

ರವಿಕಾಂತ ಗೋರೆ ಹೇಳಿದರು...

nettannanige barediddaa?? :-) chennaagide...

Manasa ಹೇಳಿದರು...

Nice lines :)

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ಶಶಿಯವರೆ...

ಚಂದದ ಸಾಲುಗಳು...

ಇಷ್ಟವಾಯಿತು...

ranirao ಹೇಳಿದರು...

ha ha ha ..chennagide akka...!!!

Shashi jois ಹೇಳಿದರು...

ದೀಪ ಸ್ಮಿತಾ ,

ಗೋರೆ ಸರ್ ,

ಮಾನಸ,

ಪ್ರಕಾಶಣ್ಣ

ಮತ್ತು ರಾಣಿ

ಓದಿ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು.

ಸತೀಶ್ ಗೌಡ ಹೇಳಿದರು...

ವಾಹ್ ಸೂಪರ್ ಮೇಡಂ ,,,,,,,
ಬಿಡುವು ಮಾಡಿಕೊಂಡು ನನ್ನವಳಲೋಕಕ್ಕೆ ಬನ್ನಿ ...
http://nannavalaloka.blogspot.com/2010/11/blog-post_10.html

ಕೃಷ್ಣ ಭಟ್ಟ ಹೇಳಿದರು...

ಆಮೇಲೆ ಮರೆತೂ ಹೋಯಿತು ಕಾಲ ಕಳೆದಾಗ!!!!

ಸೀತಾರಾಮ. ಕೆ. / SITARAM.K ಹೇಳಿದರು...

ಮತ್ತೆ ಮೊಗವರಳಿತು ನೀ ಬಂದು ಎದುರು ನಿಂತಾಗ

Shashi jois ಹೇಳಿದರು...

ಸತೀಶ್

ಕೃಷ್ಣ ಭಟ್

ಸೀತಾರಾಂ ಸರ್

ಧನ್ಯವಾದಗಳು...