ಸೋಮವಾರ, ನವೆಂಬರ್ 29, 2010

ಕನ್ಯೆ - ಕೆನ್ನೆ !!!!ನನ್ನ ಕನಸಿನ ಕನ್ಯೆ   

ನಿನ್ನ ನೆನಪಿಸಿಕೊಂಡೆ ನಿನ್ನೆ 

ನನ್ನ ನೆನಪಿಲ್ಲವೇ ಮನದನ್ನೆ 

ನಿನ್ನ ನೋಡಿ ಮಾಡಿದೆ ಕಣ್ಸನ್ನೆ 

ನೀ ಬೀಸಿದ ಹೊಡೆತಕ್ಕೆ ಊದಿತು ಕೆನ್ನೆ 

ಪ್ರೇಮ-ಪರೀಕ್ಷೆಯಲ್ಲಿ ಸಿಕ್ಕಿತು ದೊಡ್ಡ-ಸೊನ್ನೆ !!!!!!

33 ಕಾಮೆಂಟ್‌ಗಳು:

nimmolagobba ಹೇಳಿದರು...

ಇಂದಿಗೂ ಪ್ರತೀ ರಾತ್ರಿ ಕನಸಿನಲ್ಲಿ ಕೆನ್ನೆಗೆ ಹೊಡೆಯುವಳೇ ಆ ಕನ್ಯೆ ??? ಚುಟುಕ ಚೆನ್ನಾಗಿದೆ.

ಅನಂತರಾಜ್ ಹೇಳಿದರು...

ಕನ್ಯೆಯಿ೦ದ ಸೊನ್ನೆಯವರೆಗೆ ಪ್ರಾಸಬಧ್ಧವಾಗಿಸಿದ್ದೀರಿ. ಸೊನ್ನೆ ಸಿಗುವುದಕ್ಕೆ ಮೂಲ ಕಾರಣ ಕನ್ಯೆ ಎ೦ದೇ...?!

ಶುಭಾಶಯಗಳು

ಅನ೦ತ್

"ನಾಗರಾಜ್ .ಕೆ" (NRK) ಹೇಳಿದರು...

ha ha ha

ಮನಮುಕ್ತಾ ಹೇಳಿದರು...

:):).. ತಪ್ಪು ಮಾಡಿದ್ದು ಕಣ್ಣು..
ನೋವನುಭವಿಸಿದ್ದು ಕೆನ್ನೆ..ಪಾಪ.
ಮನದ ಕೈಯಲ್ಲಿ ಛಡಿ ಕೊಡಬೇಕು ಕಣ್ಣಿಗೆ ಬುದ್ದಿ ಹೇಳಲು.. :)
ಒಳ್ಳೆ ಪ್ರಾಸಬದ್ದ ಚುಟುಕು...ಚೆನ್ನಾಗಿದೆ.

ಸೀತಾರಾಮ. ಕೆ. / SITARAM.K ಹೇಳಿದರು...

:-))

Shashi jois ಹೇಳಿದರು...

ಬಾಲು ಸರ್,

ತಪ್ಪು ಮಾಡಿದಾಗ ಮಾತ್ರ ಹೊಡೆಯುವವಳು...
ಮೆಚ್ಚಿದ್ದಕ್ಕೆ ಧನ್ಯವಾದಗಳು

Shashi jois ಹೇಳಿದರು...

ಅನಂತ ಸರ್,

ಇಲ್ಲಿ ಮಾತ್ರ ಕನ್ಯೆಯೇ ಕಾರಣ ಸೊನ್ನೆಗೆ!!!ಹ ಹ ಹ

Shashi jois ಹೇಳಿದರು...

ನಾಗರಾಜ್,

ಸೀತಾರಾಂ ಸರ್ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಲತಾ,
ಇನ್ನು ನೀವಾದರೂ ಕಣ್ಣಿಗೆ ಬುದ್ಧಿ ಹೇಳಿ ನೋಡೋಣ..:)D

ವಿ.ರಾ.ಹೆ. ಹೇಳಿದರು...

;-) ;-)

sakkath

Manasa ಹೇಳಿದರು...

:D :D

Badarinath Palavalli ಹೇಳಿದರು...

Aha:-)

shivu.k ಹೇಳಿದರು...

ಶಶಿಅಕ್ಕ,

ಸೊಗಸಾಗಿ ಕೆನ್ನೆ ಊದಿಸಿಕೊಂಡ ಚುಟುಕ!

ಸಾಗರದಾಚೆಯ ಇಂಚರ ಹೇಳಿದರು...

idenidu,
kanne, kenne antidiraaa :)

ದಿನಕರ ಮೊಗೇರ ಹೇಳಿದರು...

konegu kanyeya kennege moksha kaaNisidiri...

chennaagide madam...

Shashi jois ಹೇಳಿದರು...

ವಿಕಾಸ,

ಮಾನಸ,

ಬದ್ರಿನಾಥ್,

ಶಿವೂ,

ಗುರು

ದಿನಕರ್ ಸರ್

ಓದಿ ಮೆಚ್ಚಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.....

ದೀಪಸ್ಮಿತಾ ಹೇಳಿದರು...

ಪಾಪ, ಕಣ್ಣು ಮಾಡಿದ ಕೆಲಸಕ್ಕೆ ಶಿಕ್ಷೆಯಾಗಿದ್ದು ಕೆನ್ನೆಗೆ :-)

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ಶಶಿಯವರೆ...

ಕವನದ ತುಂಟತನ ಇಷ್ಟವಾಯಿತು..

ಇನ್ನಷ್ಟು ಬರಲಿ...

ಶಿವಪ್ರಕಾಶ್ ಹೇಳಿದರು...

ಸೊನ್ನೆ ಬಂದಿದ್ದಕ್ಕೆ ಬೇಜಾರಾಗಿ ನಾ ಹೊಡೆದೆ "ಎಣ್ಣೆ"...ha ha ha:)

Shashi jois ಹೇಳಿದರು...

ದೀಪ ಸ್ಮಿತಾ,

ಪ್ರಕಾಶ್

ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು.

Shashi jois ಹೇಳಿದರು...

ಶಿವೂ,
ಜಾಸ್ತಿ ಎಣ್ಣೆ ಹಾಕೋದು ಒಳ್ಳೇದಲ್ಲ ಕಣೋ..ಹ ಹ ಹ

ಸವಿಗನಸು ಹೇಳಿದರು...

ಕಣ್- ಸನ್ನೆ ಮಾಡಿದ್ದಕ್ಕೆ ಊದೀತಾ ಕೆನ್ನೆ...
ಪಾಪ...

PaLa ಹೇಳಿದರು...

ನಿಮ್ ಪ್ರೊಫೈಲ್ ಪೋಟೋದಲ್ಲಿಪ್ಪುದ್ಯಾರು?

Shashi jois ಹೇಳಿದರು...

ಮಹೇಶ್ ,

ಕಣ್ಣು ಏನೇನು ಮಾಡಿಸುತ್ತೆ ಆಲ್ವಾ!!!!!ಹ ಹ ಹ

Shashi jois ಹೇಳಿದರು...

ಪಾಲಾ,

ಯಾಕ ಮಾರಾಯ ನಿಂಗೆ ಡೌ ಟಾ ??

ನಿಂಗೆ ಎಂಥ ಅನಿಸಿತು !!!

ANTHARALA ಹೇಳಿದರು...

kavna manssige kushi needithu thank you

ಕಲರವ ಹೇಳಿದರು...

shashi joshiyavare,naice hanigavana.abhinandanegalu.

ವಿ.ಆರ್.ಭಟ್ ಹೇಳಿದರು...

ಸಂಕ್ರಮಣದ ಹಾರ್ದಿಕ ಶುಭಾಶಯಗಳು.

ಜಲನಯನ ಹೇಳಿದರು...

ಮಾಡಿದ್ದು ಕಣ್ ಸನ್ನೆ
ಪರ್ವಾಗಿಲ್ಲ ಊದಿದ್ರೂ ಕೆನ್ನೆ
ಪ್ರೇಮ ಪರೀಕ್ಷೆಯಲ್ಲಿ
ಸಿಗಬಾರದಿತ್ತು ಸೊನ್ನೆ
ಹಹಹ ಬಹಳ ಚನ್ನಾಗಿದೆ...ಶಶಿ..ಎಲ್ಲಿ ಹೊಸ ಪೋಸ್ಟ್ ಕಾಣ್ತಿಲ್ಲ...??

ಜಲನಯನ ಹೇಳಿದರು...

ಮಾಡಿದ್ದು ಕಣ್ ಸನ್ನೆ
ಪರ್ವಾಗಿಲ್ಲ ಊದಿದ್ರೂ ಕೆನ್ನೆ
ಪ್ರೇಮ ಪರೀಕ್ಷೆಯಲ್ಲಿ
ಸಿಗಬಾರದಿತ್ತು ಸೊನ್ನೆ
ಹಹಹ ಬಹಳ ಚನ್ನಾಗಿದೆ...ಶಶಿ..ಎಲ್ಲಿ ಹೊಸ ಪೋಸ್ಟ್ ಕಾಣ್ತಿಲ್ಲ...??

SATHYAPRASAD BV ಹೇಳಿದರು...

ಮೇಡಂ, ನಿಮ್ಮ ಕನ್ಯೆ, ಕೆನ್ನೆ ಕವಿತೆ ಬಹಳ ಸೊಗಸಾಗಿದೆ. ತಮಾಷೆಗೆ ಕೇಳುತ್ತಿದ್ದೇನೆ ನೀವ್ಯಾರಿಗೂ ಕೆನ್ನೆ ಊದಿಸಿಲ್ಲ ತಾನೇ? ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನನ್ನ ಬ್ಲಾಗ್' http://nalmeyamaathu.blogspot.com/ ಗೊಮ್ಮೆ ಬೇಟಿ ಕೊಡಿರಿ.

Shashi jois ಹೇಳಿದರು...

ಅಂತರಾಳ,

ಕಲರವ,

ಭಟ್ಟರೇ,

ಅಜಾದ್ ಸರ್,

ತುಂಬಾ ಧನ್ಯವಾದಗಳು..

Shashi jois ಹೇಳಿದರು...

ಪ್ರಸಾದ್,
ನಿಜ ಹೇಳಲೇ ಇಲ್ಲ ರೀ ಯಾರು ಕಣ್ಣು ಹೊಡೆದಿಲ್ಲ ಇನ್ನೂ ಕೆನ್ನೆ ಊದಿಸುವುದು ಎಲ್ಲಿಂದ ಬರುತ್ತೆ ಹೇಳಿ ಹ್ಹಾ ಹ್ಹಾ ಹ್ಹಾ .

ರಾಜ್ ಹೇಳಿದರು...

ಬರೀ ಚುಟುಕಿನಲ್ಲೇ ಮನ ಕುಟ್ಟುವಿರಲ್ಲ., ಚೆಂದವಿದೆ. ನಮ್ಮ ಬ್ಲಾಗ್ ಮೇಲೆ ಕಣ್ಣು ಹಾಯಿಸಿದರೆ ನಾ ಧನ್ಯ.