ಹೆಂಡತಿ ಕೋಪಿಸಿಕೊಂಡಾಗ
ರಜಾ ಇದ್ದರೂ ನಾನಾಗ ಆಫೀಸ್ ನಲ್ಲಿ !! !!!!
ಕೋಪ ಕರಗಿ ಸೌತೆಕಾಯಿ ಯಾದಾಗ
ಕೆಲಸವಿದ್ದರೂ ನಾವೀಗ
ಸಿನಿಮಾ ಟಾಕೀಸ್ ನಲ್ಲಿ !!!!!
Superb :)
nice one!!!
Super!
ಹೆಂಡತಿಗೆ ಕೋಪ ಬರದಿರಲಿ....ಕನ್ನಡ ಚಿತ್ರಗಳಿಗೆ ಟಾಕೀಸ್ ನಲ್ಲಿ ಜನ ತುಂಬಲಿ....ಚೆನ್ನಾಗಿದೆ...
ಮಾನಸ,ಸೀತಾರಾಂ,ಡಾ.ಕೃಷ್ಣ ಮೂರ್ತಿ ಧನ್ಯವಾದಗಳು...ಮಹೇಶ್,ಹೆಂಡತಿಗೆ ಸಿಟ್ಟು ಬಂದಾಗ ಮಾತ್ರ ಹೆಂಡತಿ ಸಿನೆಮಾ ಟಾಕೀಸಿನಲ್ಲಿ ಹ್ಹಾ ಹ್ಹಾ ಹ್ಹಾ !!!!
ಚೆನ್ನಾಗಿದೆ ನಿಮ್ಮ ಕವನ..ಹೆಂಡತಿಗೆ ಕೋಪ ಬಂದಾಗ ಅಸ್ಟೆ ಅಲ್ಲ ಕೆಲಸ ಇದ್ದಾಗಲೂ ಗಂಡಸರಿಗೆ ಆಫೀಸಿಗೆ ಹೋಗಲಿಕ್ಕೆ ಹೆಂಗಸರು ಸಹಕರಿಸಲಿ ಅಂತ ಆಶಿಸೋಣ :-)
olle chutukuplease visit www.vanishrihs.blogspot.com
Hahaha.. Super :)
nice one!ನಾನು ಸ್ವಲ್ಪ ತಿಳ್ಕೊಂಡ ಹಾಗಾಯ್ತು!(ಮುಂದಿನ ಅನುಭವಕ್ಕಾಗಿ!)
hehehe.. houseful.. :) nice one...Nimmava,Raaghu
Shashi jois,ಸವಿಗನಸು ಅವರು ಚೆನ್ನಾಗಿಯೇ ಹೇಳಿದ್ದಾರೆ..''ಪ್ರತಿ ರಾತ್ರಿ ಆರಂಭ ವಿರಸವೆ..ವಿರಸಕ್ಕೆ ಕೊನೆಯೆಂದು ಸರಸವೇ.."ಎಂಬಂತೆ ಇರಲಿ..
ಇದು ನಿಮ್ಮ ಮನೆಯವರ ಮಾತೇ?
ಈಶ್ವರ್ ಬರಿ ಹೆಂಗಸರು ಮಾತ್ರ ಅಲ್ಲ ಗಂಡಸು ಸಹಕರಿಸಬೇಕಲ್ವಾ !!
ವಾಣಿ,ಗೊರೆಯವರೇ ಧನ್ಯವಾದಗಳು ..
.ಪ್ರವೀಣ್ ಅದೂ ತಾನಾಗೆ ಬರುತ್ತೆ ಬಿಡಿ .ಅದಕ್ಕೆ ಅನುಭವ ಬೇಡ ಹ್ಹಾ ಹ್ಹಾ ಹ್ಹಾ ರಾಘು ,ಹೌಸ್ ಫುಲ್ ಟಾಕೀಸ್ ನಲ್ಲಿ ಆದರೆ ಸಾಕಲ್ವಾ
ಗುರು ,ಸರಿಯಾಗೆ ಹೇಳಿದ್ದಾರೆ ಸವಿಗನಸು ಅವರು..
ಶಿವೂ,ಯಾಕೆ ಮನೆಯವರ ಮಾತೇ ಆಗಬೇಕಂತ ಇದೆಯಾ !!!ನನ್ನ ಅನುಭವ ಕೂಡ ಆಗಿರಬಹುದಲ್ಲ ಹ್ಹಾ ಹ್ಹಾ ಹ್ಹಾ ..
ಸ್ವಂತ ಅನುಭವಾನಾ ಮೇಡಮ್?
ಶಶಿ...ಅನುಭವ ಸ್ವಂತದ್ದು ಆಗಿರಬಹುದು ಬೇರೆಯವರದ್ದಾಗಿರಬಹುದು...ಅದು express ಆಗಬೇಕು...Settle ಆಗಬಾರದು...ಹಹಹ
hha hha..::))
ಕಾಮೆಂಟ್ ಪೋಸ್ಟ್ ಮಾಡಿ
20 ಕಾಮೆಂಟ್ಗಳು:
Superb :)
nice one!!!
Super!
ಹೆಂಡತಿಗೆ ಕೋಪ ಬರದಿರಲಿ....
ಕನ್ನಡ ಚಿತ್ರಗಳಿಗೆ ಟಾಕೀಸ್ ನಲ್ಲಿ ಜನ ತುಂಬಲಿ....
ಚೆನ್ನಾಗಿದೆ...
ಮಾನಸ,
ಸೀತಾರಾಂ,
ಡಾ.ಕೃಷ್ಣ ಮೂರ್ತಿ ಧನ್ಯವಾದಗಳು...
ಮಹೇಶ್,
ಹೆಂಡತಿಗೆ ಸಿಟ್ಟು ಬಂದಾಗ ಮಾತ್ರ ಹೆಂಡತಿ ಸಿನೆಮಾ ಟಾಕೀಸಿನಲ್ಲಿ ಹ್ಹಾ ಹ್ಹಾ ಹ್ಹಾ !!!!
ಚೆನ್ನಾಗಿದೆ ನಿಮ್ಮ ಕವನ..
ಹೆಂಡತಿಗೆ ಕೋಪ ಬಂದಾಗ ಅಸ್ಟೆ ಅಲ್ಲ ಕೆಲಸ ಇದ್ದಾಗಲೂ ಗಂಡಸರಿಗೆ ಆಫೀಸಿಗೆ ಹೋಗಲಿಕ್ಕೆ ಹೆಂಗಸರು ಸಹಕರಿಸಲಿ ಅಂತ ಆಶಿಸೋಣ :-)
olle chutuku
please visit www.vanishrihs.blogspot.com
Hahaha.. Super :)
nice one!
ನಾನು ಸ್ವಲ್ಪ ತಿಳ್ಕೊಂಡ ಹಾಗಾಯ್ತು!
(ಮುಂದಿನ ಅನುಭವಕ್ಕಾಗಿ!)
hehehe.. houseful.. :) nice one...
Nimmava,
Raaghu
Shashi jois,
ಸವಿಗನಸು ಅವರು ಚೆನ್ನಾಗಿಯೇ ಹೇಳಿದ್ದಾರೆ..
''ಪ್ರತಿ ರಾತ್ರಿ ಆರಂಭ ವಿರಸವೆ..
ವಿರಸಕ್ಕೆ ಕೊನೆಯೆಂದು ಸರಸವೇ.."
ಎಂಬಂತೆ ಇರಲಿ..
ಇದು ನಿಮ್ಮ ಮನೆಯವರ ಮಾತೇ?
ಈಶ್ವರ್
ಬರಿ ಹೆಂಗಸರು ಮಾತ್ರ ಅಲ್ಲ ಗಂಡಸು ಸಹಕರಿಸಬೇಕಲ್ವಾ !!
ವಾಣಿ,
ಗೊರೆಯವರೇ ಧನ್ಯವಾದಗಳು ..
.ಪ್ರವೀಣ್
ಅದೂ ತಾನಾಗೆ ಬರುತ್ತೆ ಬಿಡಿ .ಅದಕ್ಕೆ ಅನುಭವ ಬೇಡ ಹ್ಹಾ ಹ್ಹಾ ಹ್ಹಾ
ರಾಘು ,
ಹೌಸ್ ಫುಲ್ ಟಾಕೀಸ್ ನಲ್ಲಿ ಆದರೆ ಸಾಕಲ್ವಾ
ಗುರು ,
ಸರಿಯಾಗೆ ಹೇಳಿದ್ದಾರೆ ಸವಿಗನಸು ಅವರು..
ಶಿವೂ,
ಯಾಕೆ ಮನೆಯವರ ಮಾತೇ ಆಗಬೇಕಂತ ಇದೆಯಾ !!!ನನ್ನ ಅನುಭವ ಕೂಡ ಆಗಿರಬಹುದಲ್ಲ ಹ್ಹಾ ಹ್ಹಾ ಹ್ಹಾ ..
ಸ್ವಂತ ಅನುಭವಾನಾ ಮೇಡಮ್?
ಶಶಿ...ಅನುಭವ ಸ್ವಂತದ್ದು ಆಗಿರಬಹುದು ಬೇರೆಯವರದ್ದಾಗಿರಬಹುದು...ಅದು express ಆಗಬೇಕು...Settle ಆಗಬಾರದು...ಹಹಹ
hha hha..::))
ಕಾಮೆಂಟ್ ಪೋಸ್ಟ್ ಮಾಡಿ