ಶನಿವಾರ, ಮೇ 15, 2010

ಸಿನಿಮಾ ಟಾಕೀಸ್ ನಲ್ಲಿ!!!ಹೆಂಡತಿ ಕೋಪಿಸಿಕೊಂಡಾಗ

ರಜಾ ಇದ್ದರೂ ನಾನಾಗ ಆಫೀಸ್ ನಲ್ಲಿ !! !!!!

ಕೋಪ ಕರಗಿ ಸೌತೆಕಾಯಿ ಯಾದಾಗ

ಕೆಲಸವಿದ್ದರೂ ನಾವೀಗ

ಸಿನಿಮಾ ಟಾಕೀಸ್ ನಲ್ಲಿ !!!!!


20 ಕಾಮೆಂಟ್‌ಗಳು:

Manasa ಹೇಳಿದರು...

Superb :)

ಸೀತಾರಾಮ. ಕೆ. / SITARAM.K ಹೇಳಿದರು...

nice one!!!

ಡಾ.ಕೃಷ್ಣಮೂರ್ತಿ.ಡಿ.ಟಿ. ಹೇಳಿದರು...

Super!

ಸವಿಗನಸು ಹೇಳಿದರು...

ಹೆಂಡತಿಗೆ ಕೋಪ ಬರದಿರಲಿ....
ಕನ್ನಡ ಚಿತ್ರಗಳಿಗೆ ಟಾಕೀಸ್ ನಲ್ಲಿ ಜನ ತುಂಬಲಿ....
ಚೆನ್ನಾಗಿದೆ...

Shashi jois ಹೇಳಿದರು...

ಮಾನಸ,
ಸೀತಾರಾಂ,
ಡಾ.ಕೃಷ್ಣ ಮೂರ್ತಿ ಧನ್ಯವಾದಗಳು...

ಮಹೇಶ್,
ಹೆಂಡತಿಗೆ ಸಿಟ್ಟು ಬಂದಾಗ ಮಾತ್ರ ಹೆಂಡತಿ ಸಿನೆಮಾ ಟಾಕೀಸಿನಲ್ಲಿ ಹ್ಹಾ ಹ್ಹಾ ಹ್ಹಾ !!!!

Ishwar Jakkali ಹೇಳಿದರು...

ಚೆನ್ನಾಗಿದೆ ನಿಮ್ಮ ಕವನ..
ಹೆಂಡತಿಗೆ ಕೋಪ ಬಂದಾಗ ಅಸ್ಟೆ ಅಲ್ಲ ಕೆಲಸ ಇದ್ದಾಗಲೂ ಗಂಡಸರಿಗೆ ಆಫೀಸಿಗೆ ಹೋಗಲಿಕ್ಕೆ ಹೆಂಗಸರು ಸಹಕರಿಸಲಿ ಅಂತ ಆಶಿಸೋಣ :-)

ವಾಣಿಶ್ರೀ ಭಟ್ ಹೇಳಿದರು...

olle chutuku

please visit www.vanishrihs.blogspot.com

ರವಿಕಾಂತ ಗೋರೆ ಹೇಳಿದರು...

Hahaha.. Super :)

ಮನದಾಳದಿಂದ ಹೇಳಿದರು...

nice one!
ನಾನು ಸ್ವಲ್ಪ ತಿಳ್ಕೊಂಡ ಹಾಗಾಯ್ತು!
(ಮುಂದಿನ ಅನುಭವಕ್ಕಾಗಿ!)

Raghu ಹೇಳಿದರು...

hehehe.. houseful.. :) nice one...
Nimmava,
Raaghu

!! ಜ್ಞಾನಾರ್ಪಣಾಮಸ್ತು !! ಹೇಳಿದರು...

Shashi jois,

ಸವಿಗನಸು ಅವರು ಚೆನ್ನಾಗಿಯೇ ಹೇಳಿದ್ದಾರೆ..
''ಪ್ರತಿ ರಾತ್ರಿ ಆರಂಭ ವಿರಸವೆ..
ವಿರಸಕ್ಕೆ ಕೊನೆಯೆಂದು ಸರಸವೇ.."
ಎಂಬಂತೆ ಇರಲಿ..

shivu.k ಹೇಳಿದರು...

ಇದು ನಿಮ್ಮ ಮನೆಯವರ ಮಾತೇ?

Shashi jois ಹೇಳಿದರು...

ಈಶ್ವರ್
ಬರಿ ಹೆಂಗಸರು ಮಾತ್ರ ಅಲ್ಲ ಗಂಡಸು ಸಹಕರಿಸಬೇಕಲ್ವಾ !!

Shashi jois ಹೇಳಿದರು...

ವಾಣಿ,

ಗೊರೆಯವರೇ ಧನ್ಯವಾದಗಳು ..

Shashi jois ಹೇಳಿದರು...

.ಪ್ರವೀಣ್

ಅದೂ ತಾನಾಗೆ ಬರುತ್ತೆ ಬಿಡಿ .ಅದಕ್ಕೆ ಅನುಭವ ಬೇಡ ಹ್ಹಾ ಹ್ಹಾ ಹ್ಹಾ

ರಾಘು ,

ಹೌಸ್ ಫುಲ್ ಟಾಕೀಸ್ ನಲ್ಲಿ ಆದರೆ ಸಾಕಲ್ವಾ

Shashi jois ಹೇಳಿದರು...

ಗುರು ,
ಸರಿಯಾಗೆ ಹೇಳಿದ್ದಾರೆ ಸವಿಗನಸು ಅವರು..

Shashi jois ಹೇಳಿದರು...

ಶಿವೂ,
ಯಾಕೆ ಮನೆಯವರ ಮಾತೇ ಆಗಬೇಕಂತ ಇದೆಯಾ !!!ನನ್ನ ಅನುಭವ ಕೂಡ ಆಗಿರಬಹುದಲ್ಲ ಹ್ಹಾ ಹ್ಹಾ ಹ್ಹಾ ..

Deepasmitha ಹೇಳಿದರು...

ಸ್ವಂತ ಅನುಭವಾನಾ ಮೇಡಮ್?

ಜಲನಯನ ಹೇಳಿದರು...

ಶಶಿ...ಅನುಭವ ಸ್ವಂತದ್ದು ಆಗಿರಬಹುದು ಬೇರೆಯವರದ್ದಾಗಿರಬಹುದು...ಅದು express ಆಗಬೇಕು...Settle ಆಗಬಾರದು...ಹಹಹ

ವನಿತಾ / Vanitha ಹೇಳಿದರು...

hha hha..::))