ಭಾನುವಾರ, ಏಪ್ರಿಲ್ 18, 2010

ದಾಡಿ !!??

ಸೌಂದರ್ಯಕ್ಕೆ ನಾ ಬಿಟ್ಟರೆ ದಾಡಿ .


ಬೈಯುವಳು ನನ್ನೊಲವಿನ ಜೋಡಿ .


ಪ್ರತಿದಿನ ಬೆಳಿಗ್ಗೆ ಎದ್ದು ನೋಡಿ


ಮಾಡಿಕೊಳ್ಳಲಿಕ್ಕೆ ನಿಮಗೇನು ದಾಡಿ ???


24 ಕಾಮೆಂಟ್‌ಗಳು:

ಗೌತಮ್ ಹೆಗಡೆ ಹೇಳಿದರು...

small is beautiful:)

ಸೀತಾರಾಮ. ಕೆ. ಹೇಳಿದರು...

nice!!

ಮನಮುಕ್ತಾ ಹೇಳಿದರು...

chennagideri.. chutuku..!

ರವಿಕಾಂತ ಗೋರೆ ಹೇಳಿದರು...

ಓಹೋ!! ಚೆನ್ನಾಗಿದೆ ಚೆನ್ನಾಗಿದೆ!!!

ಸಾಗರದಾಚೆಯ ಇಂಚರ ಹೇಳಿದರು...

Superb, keep it up

ಸವಿಗನಸು ಹೇಳಿದರು...

Super....
Keep writing..

!! ಜ್ಞಾನಾರ್ಪಣಾಮಸ್ತು !! ಹೇಳಿದರು...

-->Shashi jois,

ದಾಡಿ ಬೇಡವೆಂದು ಜೋಡಿ ಹೇಳಿದಕ್ಕೆ ಕಾರಣವೂ ತಿಳಿಯಿತು..
ಪಾಪ ಜೋಡಿ ಇನ್ನೇನು ಮಾಡ್ಯಾಳು..

Shashi jois ಹೇಳಿದರು...

ಗೌತಮ್,

ಸೀತಾರಾಮ ,

ಮುಕ್ತ ,

ಗೋರೆ,

Dr.ಗುರು,

ಮಹೇಶ್ ಮತ್ತು

ಗುರು ಅವರಿಗೆಲ್ಲ ಧನ್ಯವಾದಗಳು.

shivu.k ಹೇಳಿದರು...

ಚಿಕ್ಕದಾದರೂ ಚೊಕ್ಕ ಕವನ...

ಜಲನಯನ ಹೇಳಿದರು...

ಶಶಿ...ಛೇ...ಯಾಕೆ ಮಿಸ್ ಮಾಡ್ಕೊಂಡೆ ಇಷ್ಟು ದಿನದಿಂದ...ನೀವು ಬ್ಲಾಗಿಗೆ ಬಂದಿರೋದು ನಮ್ಮ ಚುಟುಕಗಳಿಗೆ ಆನೆ ಬಲ ಬಮ್ದಿದೆ...ವ್ಹಾ..ವ್ಹಾ...ಕ್ಯಾ ಬಾತ್ ಹೈ ಅನ್ನದೇ ವಿಧಿಯಿಲ್ಲ.....

ಮನಸ್ವಿ ಹೇಳಿದರು...

ತುಂಬಾ ಚನ್ನಾಗಿದೆ

Shashi jois ಹೇಳಿದರು...

ಶಿವೂ ಮನಸ್ವಿ ಅವರೆ ಧನ್ಯವಾದಗಳು .

ಅಜಾದ್ ಅವರೆ ನೀವು ಈಗಲೇ ಶಕ್ತಿಶಾಲಿ ಆಗಿದ್ದೀರಿ ಇನ್ನೂ ಆನೆಬಲ ಬಂದಿದೆ ಅಂದ್ರೆ ಇನ್ನೂ ಸಂತೋಷ .

ಡಾ.ಕೃಷ್ಣಮೂರ್ತಿ.ಡಿ.ಟಿ. ಹೇಳಿದರು...

NICE ONE!KINDLY VISIT MY BLOG.

Ramesha ಹೇಳಿದರು...

ದಾಡಿಯ ವಿಚಾರ ಚೆನ್ನಾಗಿದೆ. ಹೀಗೆ ಬರಿತಾ ಇರಿ... ನಿಮ್ಮ ಚುಟುಕುಗಳನ್ನು ನೋಡಿದರೆ ನನಗೂ ಚುಟುಕು ಬರೆಯೊ ಆಸೆ ಅಗತ್ತೆ. :)

Deepasmitha ಹೇಳಿದರು...

ಚುಟುಕು ಕವನ ಚೆನ್ನಾಗಿದೆ

Shashi jois ಹೇಳಿದರು...

Dr.ಕೃಷ್ಣ ಮೂರ್ತಿ,

ದೀಪಸ್ಮಿತ

ಕವನ ಮೆಚ್ಚುಗೆ ಆಗಿದ್ದಕ್ಕೆ ತುಂಬಾ ಸಂತೋಷ .

ರಮೇಶ್,

ನೀವು ಚುಟುಕುಗಳ ಚಟಾಕಿ ಹಾರಿಸಿರಿ ನಾವು ಓದುವವರಾಗುತ್ತೇವೆ..ಏನಂತೀರಿ

ಪ್ರಸಾದ್ ಹೇಳಿದರು...

waw nice

Raghu ಹೇಳಿದರು...

ha ha ha..nice daadi..:P :)

IshwarJakkali ಹೇಳಿದರು...

Good one ...

Midiyuvudu hudigiyara naadi
beLasidare kuruchalu Daadi,
sikkuvudallave mitaayi eLedare Daadi,

H. S. ASHOK KUMAR ಹೇಳಿದರು...

ದಾಡಿ ಮಾಡ್ಕೊಳ್ಳಲ್ಲಿಕ್ಕೆ ... ನಿಮಗೇನು ದಾಡಿ
ಚೆನ್ನಾಗಿದೆ ಚುಟುಕು.

Shashi jois ಹೇಳಿದರು...

ಪ್ರಸಾದ್ ,

ರಘು

ಈಶ್ವರ್,

ಅಶೋಕ್ ಧನ್ಯವಾದಗಳು..

Manasa ಹೇಳಿದರು...

chuchuvudu nimmaya daadi... bittare nimagade jodi... naa oduve ondadi haari :) ... sakat baradiree :)

Shashi jois ಹೇಳಿದರು...

ಮಾನಸ,
ನಿಮ್ಮ "ದಾಡಿ' ಕೂಡ ಚೆನ್ನಾಗಿತ್ತು.

ಚುಚ್ಚುವುದು ಅವರ ದಾಡಿ
ನೀವು ದೂರ ಹಾರುವಿರಿ ಒಂದಡಿ
ನಾನು ಬಿಡುವೆ ಈಗ ಗಾಡಿ !!!!

*ಚುಕ್ಕಿ* ಹೇಳಿದರು...

ಹೌದ್ರಿ..ಅಭಿರುಚಿಗೂ ದಾಡಿ ಬಿಟ್ಟರೂ ಬಹಳ ಕಷ್ಟ.