ಬುಧವಾರ, ಜೂನ್ 2, 2010

ಸೂಟಿ- ಸ್ಕೂಟಿ !!!!!!


ನಾನು ಭಾರಿ ನಾಟಿ

ಒಮ್ಮೆ ಕಂಡೆ ಒಂದು ಬ್ಯೂಟಿ

ಏರುತ್ತಿದ್ದಳು ಹೊಸ ಸ್ಕೂಟಿ

ಹಿಂದೆ ಹಿಂದೆ ಹೋದೆ ಆ ಪಾಟಿ

ವಾಪಸ್ ಬಂದಾಗ ನನಗಿಲ್ಲ ಯಾರು ಸಾಟಿ

ಯಾಕೆ ಗೊತ್ತಾ!!ಆ ಘಾಟಿ

ಕೊಟ್ಟ ಏಟಿನ ಚಾಟಿ

ನಾ ಹಾಕಿದ್ದೆ 1 ವಾರ ಸೂಟಿ...!!!!!!

32 ಕಾಮೆಂಟ್‌ಗಳು:

ಸವಿಗನಸು ಹೇಳಿದರು...

ಶಶಿ,
ಬರಿ ನಾಟಿ ಆದರೆ ಸಾಲದು...ಬ್ಯುಟಿಯನ್ನು ಮರಳು ಮಾಡುವ ಕಲೆ ಸಹ ಕಲಿಯಬೇಕು...
ಚೆಂದದ ಸಾಲುಗಳು.....

ಡಾ.ಕೃಷ್ಣಮೂರ್ತಿ.ಡಿ.ಟಿ. ಹೇಳಿದರು...

ಪಾಠ ;ಬ್ಯೂಟಿ ಹಿಂದೆ ಹೋಗೋ ನಾಟಿಗಳು ಏಟಿಗೆ ರೆಡಿ ಇರಬೇಕು!ಚೆನ್ನಾಗಿದೆ.

ಸೀತಾರಾಮ. ಕೆ. / SITARAM.K ಹೇಳಿದರು...

ellarigU i anubhava agabekendillaa. aadaru yavadakku redi irbeku a0thaa prepare maadistaa iddiraa!!
suti haakidru parvagilla beauty hinde hogi prayatna padbeku!!

ಮನದಾಳದಿಂದ............ ಹೇಳಿದರು...

ಹ್ಹ ಹ್ಹ ಹ್ಹಾ..........
ಅದಕ್ಕೆ ಹೇಳೋದು....... ಒಂದು ಹೆಜ್ಜೆ ಇದುವ ಮುಂಚೆ ನಾಲ್ಕು ಬಾರಿ ಯೋಚಿಸಿ ಅಂತ........!

ರವಿಕಾಂತ ಗೋರೆ ಹೇಳಿದರು...

Sontada vishya bedavo shishya!! :)

shivu.k ಹೇಳಿದರು...

ಆಹಾ! ಇದು ಬೇಕಿತ್ತಾ, [ಅದಕ್ಕೆ ನನ್ನಂತೆ ಮಿರರ್ ನಲ್ಲಿ ನೋಡಿ ಸಂತೋಷಪಡಬೇಕು. ತಮಾಷೆಗೆ] ಚೆನ್ನಾಗಿದೆ.

Raghu ಹೇಳಿದರು...

ha ha ha..hosa hosa idea bahala ide antha ansutte.
Nimmava,
Raaghu

Shashi jois ಹೇಳಿದರು...

ಮಹೇಶ್ ,

ಏನು ಕತೆ ಈಗಲೇ ಯಾವುದೊ ಬ್ಯೂಟಿ ಗೆ ಮರಳು ಮಾಡಿ ನಾಟಿ ಆಗಲು ಹೊರಟ ಹಾಗಿದೆ ಏನಕ್ಕೂ ತುಸು ಜಾಗ್ರತೆ ಹ್ಹಾ ಹ್ಹಾ !!!

Shashi jois ಹೇಳಿದರು...

ಡಾ;ಕೃಷ್ಣ ಮೂರ್ತಿ,
ಸೀತಾರಾಂ ಸರ್,

ಬ್ಯೂಟಿ ಹಿಂದೆ ಹೋಗಿ ನಾಟಿ ಆಗಲು ತಯಾರಾಗಿದ್ದಿರಿ.ಅಂತ ಆಯಿತು ಅಲ್ಲ ದಿ ಬೆಸ್ಟ್ ...

Shashi jois ಹೇಳಿದರು...

ಪ್ರವೀಣ್

ನಿಮ್ಮ ಆಲೋಚನೆ ಸರಿ ..ಪ್ರತಿ ಹೆಜ್ಜೆ ಇಡುವಾಗ ಯೋಚಿಸಿ ಮುನ್ನೆಡೆಯುವುದು ಉತ್ತಮ ಆಲ್ವಾ!!!

Shashi jois ಹೇಳಿದರು...

ಗೋರೆ ,
:)

ಶಿವೂ,
ಮಿರರ್ ನಲ್ಲಿ ನೋಡಿ ಬೈಸಿ ಕೊಂಡವರು ಇದ್ದಾರೆ.(ನಿಜವಾಗಿ)ಎಚ್ಚರಿಕೆ !!!!!!!

ರಘು ,

ಹೊಸ ಹೊಸ ಐಡಿಯಾ ಏನಿಲ್ಲ..ಎಲ್ಲಾ ಸಹಜ ತಾನೇ !!!! ಹ್ಹಾ ಹ್ಹಾ ಹ್ಹಾ

ಸಾಗರದಾಚೆಯ ಇಂಚರ ಹೇಳಿದರು...

ಶಶಿ ಅವರೇ
ಏನು ಸುಟಿ ಸೂಟಿ ಅಂತಿರಾ
ಹೆದರಿಕೆ ಆಗ್ತಾ ಇದೆ :)
ಚೆನ್ನಾಗಿದೆ ಚುಟುಕು

ranirao ಹೇಳಿದರು...

shashi,
very good one....

Guru's world ಹೇಳಿದರು...

ಹಾ ಹಾ, ಚೆನ್ನಾಗಿದೆ ಇದೆ,, ನಾಟಿ,, ಸ್ಕೂಟಿ ಕವನ....

ಜಲನಯನ ಹೇಳಿದರು...

ಶಶಿ, ಬ್ಯೂಟಿ ಘಾಟಿಯಾಗಲೇ ಬೇಕು ಇಲ್ಲ ಕೋಟಿ ಬ್ಯಾಟಿ ಲೂಟಿ ಲೂಟಿ ಮಾಡ್ತಾವ್ರೀ...ಹಹಹಹ

ದಿನಕರ ಮೊಗೇರ.. ಹೇಳಿದರು...

hhaa...haa... konegoo aa ghaati yaaru..... sariyaagi biddirabeku eTu....ge

Shashi jois ಹೇಳಿದರು...

ಗುರು,
ಸ್ಕೂಟಿಲಿ ಹೋಗೋ ಚೂಟಿಗೆ ಹೆದರಿ, ಸೂಟಿಗೆ ಹೆದರಬೇಡಿ ಹ್ಹಾ ಹ್ಹಾ ಹ್ಹಾ ...

Shashi jois ಹೇಳಿದರು...

ರಾಣಿ,
ಗುರು
ಥ್ಯಾಂಕ್ಸ್...

Shashi jois ಹೇಳಿದರು...

ಅಜಾದ್ ,
ಬ್ಯೂಟಿ ಘಾಟಿ ಆಗಿದ್ರೆ ನಾಟಿ ಗೆ ಚಾಟಿ ಏಟು ಕೊಡಲು ಆಗೋದು ಅಲ್ವ??

Shashi jois ಹೇಳಿದರು...

ದಿನಕರ
ಆ ಘಾಟಿ ಯಾರೋ ಗೊತ್ತಿಲ್ಲ .ಹಾಗೆ ಮಾಡಿದರೆ ಏಟು ಬಿಳೋದು ಗ್ಯಾರಂಟಿ.

Ishwar Jakkali ಹೇಳಿದರು...

Super ree ....good one ...

!! ಜ್ಞಾನಾರ್ಪಣಾಮಸ್ತು !! ಹೇಳಿದರು...

Shashi jois,

ಚಲೋ ಐತೆ ಚೂಟಿ.

Shashi jois ಹೇಳಿದರು...

ಧನ್ಯವಾದಗಳು ishvar &Guru..

Shashi jois ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Shashi jois ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
M@he$h ಹೇಳಿದರು...

tumba chennagide,,..etu bilutte antha gottidru hogtivalla enmadodu..?

*********************************
http://bhuminavilu.blogspot.com/
*********************************

ಕೃಷ್ಣ ಮೂರೂರು ಹೇಳಿದರು...

ನಿಮ್ಮ ಚುಟುಕ ಬಹಳ ಕ್ಯೂಟಿ...

ವಿ.ಆರ್.ಭಟ್ ಹೇಳಿದರು...

ಅಂತೂ ಪಾಟಿ ಸ್ಕೂಟಿ ಎಲ್ಲಾ ಸೇರಿಸಿ ಗಂಟುಹಾಕಿ ನೀವಾದಿರಿ ಘನಪಾಟಿ[ಮಹಾಪ್ರನದ ಟಿ ನಿಮ್ಮ ಪ್ರಾಸಕ್ಕಾಗಿ ತೆಗೆಯಲ್ಪಟ್ಟಿದೆ!] ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ, ಧನ್ಯವಾದ.

Venkatakrishna.K.K. ಹೇಳಿದರು...

ಚೆನ್ನಾಗಿದೆರೀ ........
ನಾಟಿ,, ಸ್ಕೂಟಿ ಕವನ....

ranirao ಹೇಳಿದರು...

ವಾಹ್ ಸೂಪರ್ ಚೂಟಿ .ಬಲು ಘಾಟಿ

Shashi jois ಹೇಳಿದರು...

.
ಮಹೇಶ್
ಕೃಷ್ಣ
ವೆಂಕಟಕೃಷ್ಣ
ರಾಣಿ
ಭಟ್ಟರೇ
ಇಶ್ಚಿಸಿದ್ದಕ್ಕೆ
ಧನ್ಯವಾದಗಳು

ವನಿತಾ / Vanitha ಹೇಳಿದರು...

akka Sooper!!!