ಸೌಂದರ್ಯಕ್ಕೆ ನಾ ಬಿಟ್ಟರೆ ದಾಡಿ .
ಬೈಯುವಳು ನನ್ನೊಲವಿನ ಜೋಡಿ .
ಪ್ರತಿದಿನ ಬೆಳಿಗ್ಗೆ ಎದ್ದು ನೋಡಿ
ಮಾಡಿಕೊಳ್ಳಲಿಕ್ಕೆ ನಿಮಗೇನು ದಾಡಿ ???
small is beautiful:)
nice!!
chennagideri.. chutuku..!
ಓಹೋ!! ಚೆನ್ನಾಗಿದೆ ಚೆನ್ನಾಗಿದೆ!!!
Superb, keep it up
Super....Keep writing..
-->Shashi jois,ದಾಡಿ ಬೇಡವೆಂದು ಜೋಡಿ ಹೇಳಿದಕ್ಕೆ ಕಾರಣವೂ ತಿಳಿಯಿತು..ಪಾಪ ಜೋಡಿ ಇನ್ನೇನು ಮಾಡ್ಯಾಳು..
ಗೌತಮ್,ಸೀತಾರಾಮ ,ಮುಕ್ತ ,ಗೋರೆ,Dr.ಗುರು,ಮಹೇಶ್ ಮತ್ತು ಗುರು ಅವರಿಗೆಲ್ಲ ಧನ್ಯವಾದಗಳು.
ಚಿಕ್ಕದಾದರೂ ಚೊಕ್ಕ ಕವನ...
ಶಶಿ...ಛೇ...ಯಾಕೆ ಮಿಸ್ ಮಾಡ್ಕೊಂಡೆ ಇಷ್ಟು ದಿನದಿಂದ...ನೀವು ಬ್ಲಾಗಿಗೆ ಬಂದಿರೋದು ನಮ್ಮ ಚುಟುಕಗಳಿಗೆ ಆನೆ ಬಲ ಬಮ್ದಿದೆ...ವ್ಹಾ..ವ್ಹಾ...ಕ್ಯಾ ಬಾತ್ ಹೈ ಅನ್ನದೇ ವಿಧಿಯಿಲ್ಲ.....
ತುಂಬಾ ಚನ್ನಾಗಿದೆ
ಶಿವೂ ಮನಸ್ವಿ ಅವರೆ ಧನ್ಯವಾದಗಳು .ಅಜಾದ್ ಅವರೆ ನೀವು ಈಗಲೇ ಶಕ್ತಿಶಾಲಿ ಆಗಿದ್ದೀರಿ ಇನ್ನೂ ಆನೆಬಲ ಬಂದಿದೆ ಅಂದ್ರೆ ಇನ್ನೂ ಸಂತೋಷ .
NICE ONE!KINDLY VISIT MY BLOG.
ದಾಡಿಯ ವಿಚಾರ ಚೆನ್ನಾಗಿದೆ. ಹೀಗೆ ಬರಿತಾ ಇರಿ... ನಿಮ್ಮ ಚುಟುಕುಗಳನ್ನು ನೋಡಿದರೆ ನನಗೂ ಚುಟುಕು ಬರೆಯೊ ಆಸೆ ಅಗತ್ತೆ. :)
ಚುಟುಕು ಕವನ ಚೆನ್ನಾಗಿದೆ
Dr.ಕೃಷ್ಣ ಮೂರ್ತಿ, ದೀಪಸ್ಮಿತ ಕವನ ಮೆಚ್ಚುಗೆ ಆಗಿದ್ದಕ್ಕೆ ತುಂಬಾ ಸಂತೋಷ .ರಮೇಶ್, ನೀವು ಚುಟುಕುಗಳ ಚಟಾಕಿ ಹಾರಿಸಿರಿ ನಾವು ಓದುವವರಾಗುತ್ತೇವೆ..ಏನಂತೀರಿ
waw nice
ha ha ha..nice daadi..:P :)
Good one ...Midiyuvudu hudigiyara naadibeLasidare kuruchalu Daadi,sikkuvudallave mitaayi eLedare Daadi,
ದಾಡಿ ಮಾಡ್ಕೊಳ್ಳಲ್ಲಿಕ್ಕೆ ... ನಿಮಗೇನು ದಾಡಿಚೆನ್ನಾಗಿದೆ ಚುಟುಕು.
ಪ್ರಸಾದ್ ,ರಘುಈಶ್ವರ್,ಅಶೋಕ್ ಧನ್ಯವಾದಗಳು..
chuchuvudu nimmaya daadi... bittare nimagade jodi... naa oduve ondadi haari :) ... sakat baradiree :)
ಮಾನಸ, ನಿಮ್ಮ "ದಾಡಿ' ಕೂಡ ಚೆನ್ನಾಗಿತ್ತು.ಚುಚ್ಚುವುದು ಅವರ ದಾಡಿ ನೀವು ದೂರ ಹಾರುವಿರಿ ಒಂದಡಿ ನಾನು ಬಿಡುವೆ ಈಗ ಗಾಡಿ !!!!
ಹೌದ್ರಿ..ಅಭಿರುಚಿಗೂ ದಾಡಿ ಬಿಟ್ಟರೂ ಬಹಳ ಕಷ್ಟ.
ಕಾಮೆಂಟ್ ಪೋಸ್ಟ್ ಮಾಡಿ
24 ಕಾಮೆಂಟ್ಗಳು:
small is beautiful:)
nice!!
chennagideri.. chutuku..!
ಓಹೋ!! ಚೆನ್ನಾಗಿದೆ ಚೆನ್ನಾಗಿದೆ!!!
Superb, keep it up
Super....
Keep writing..
-->Shashi jois,
ದಾಡಿ ಬೇಡವೆಂದು ಜೋಡಿ ಹೇಳಿದಕ್ಕೆ ಕಾರಣವೂ ತಿಳಿಯಿತು..
ಪಾಪ ಜೋಡಿ ಇನ್ನೇನು ಮಾಡ್ಯಾಳು..
ಗೌತಮ್,
ಸೀತಾರಾಮ ,
ಮುಕ್ತ ,
ಗೋರೆ,
Dr.ಗುರು,
ಮಹೇಶ್ ಮತ್ತು
ಗುರು ಅವರಿಗೆಲ್ಲ ಧನ್ಯವಾದಗಳು.
ಚಿಕ್ಕದಾದರೂ ಚೊಕ್ಕ ಕವನ...
ಶಶಿ...ಛೇ...ಯಾಕೆ ಮಿಸ್ ಮಾಡ್ಕೊಂಡೆ ಇಷ್ಟು ದಿನದಿಂದ...ನೀವು ಬ್ಲಾಗಿಗೆ ಬಂದಿರೋದು ನಮ್ಮ ಚುಟುಕಗಳಿಗೆ ಆನೆ ಬಲ ಬಮ್ದಿದೆ...ವ್ಹಾ..ವ್ಹಾ...ಕ್ಯಾ ಬಾತ್ ಹೈ ಅನ್ನದೇ ವಿಧಿಯಿಲ್ಲ.....
ತುಂಬಾ ಚನ್ನಾಗಿದೆ
ಶಿವೂ ಮನಸ್ವಿ ಅವರೆ ಧನ್ಯವಾದಗಳು .
ಅಜಾದ್ ಅವರೆ ನೀವು ಈಗಲೇ ಶಕ್ತಿಶಾಲಿ ಆಗಿದ್ದೀರಿ ಇನ್ನೂ ಆನೆಬಲ ಬಂದಿದೆ ಅಂದ್ರೆ ಇನ್ನೂ ಸಂತೋಷ .
NICE ONE!KINDLY VISIT MY BLOG.
ದಾಡಿಯ ವಿಚಾರ ಚೆನ್ನಾಗಿದೆ. ಹೀಗೆ ಬರಿತಾ ಇರಿ... ನಿಮ್ಮ ಚುಟುಕುಗಳನ್ನು ನೋಡಿದರೆ ನನಗೂ ಚುಟುಕು ಬರೆಯೊ ಆಸೆ ಅಗತ್ತೆ. :)
ಚುಟುಕು ಕವನ ಚೆನ್ನಾಗಿದೆ
Dr.ಕೃಷ್ಣ ಮೂರ್ತಿ,
ದೀಪಸ್ಮಿತ
ಕವನ ಮೆಚ್ಚುಗೆ ಆಗಿದ್ದಕ್ಕೆ ತುಂಬಾ ಸಂತೋಷ .
ರಮೇಶ್,
ನೀವು ಚುಟುಕುಗಳ ಚಟಾಕಿ ಹಾರಿಸಿರಿ ನಾವು ಓದುವವರಾಗುತ್ತೇವೆ..ಏನಂತೀರಿ
waw nice
ha ha ha..nice daadi..:P :)
Good one ...
Midiyuvudu hudigiyara naadi
beLasidare kuruchalu Daadi,
sikkuvudallave mitaayi eLedare Daadi,
ದಾಡಿ ಮಾಡ್ಕೊಳ್ಳಲ್ಲಿಕ್ಕೆ ... ನಿಮಗೇನು ದಾಡಿ
ಚೆನ್ನಾಗಿದೆ ಚುಟುಕು.
ಪ್ರಸಾದ್ ,
ರಘು
ಈಶ್ವರ್,
ಅಶೋಕ್ ಧನ್ಯವಾದಗಳು..
chuchuvudu nimmaya daadi... bittare nimagade jodi... naa oduve ondadi haari :) ... sakat baradiree :)
ಮಾನಸ,
ನಿಮ್ಮ "ದಾಡಿ' ಕೂಡ ಚೆನ್ನಾಗಿತ್ತು.
ಚುಚ್ಚುವುದು ಅವರ ದಾಡಿ
ನೀವು ದೂರ ಹಾರುವಿರಿ ಒಂದಡಿ
ನಾನು ಬಿಡುವೆ ಈಗ ಗಾಡಿ !!!!
ಹೌದ್ರಿ..ಅಭಿರುಚಿಗೂ ದಾಡಿ ಬಿಟ್ಟರೂ ಬಹಳ ಕಷ್ಟ.
ಕಾಮೆಂಟ್ ಪೋಸ್ಟ್ ಮಾಡಿ