ಈ ಗ್ಯಾಜೆಟ್‌ನಲ್ಲಿ ದೋಷವಿದೆ

ಶುಕ್ರವಾರ, ಮಾರ್ಚ್ 12, 2010

ಮೇರಿ - ದಾರಿ

ಒಹ್ ನನ್ನ ಮೇರಿ


ನಿನಗಾಗಿ ತಂದಿರುವೆ ಒಂದು ಸ್ಯಾರಿ


ಅದನ್ನು ಕೊಡಲು ಬಂದೆ ನಿಮ್ಮನೆ ಕಂಪೌಂಡ್ ಹಾರಿ


ಆದ್ರೆ ನಿಮ್ಮಪ್ಪ ತೋರಿಸಿದನಲ್ಲೇ ಹಾಸ್ಪಿಟಲ್ ದಾರಿ. ...!!!!!!!

24 ಕಾಮೆಂಟ್‌ಗಳು:

ಸವಿಗನಸು ಹೇಳಿದರು...

ಪಾಪ ಆ ಪ್ಯಾರಿ...
ಮೇರಿ ಅಪ್ಪನಿಗೆ ಹೆದರಿ...
ಹಿಡಿದ ಯಡವಟ್ ದಾರಿ....
ನೀವೀಗೆ ಬರೀತಾ ಇರಿ...

ಮನಸು ಹೇಳಿದರು...

haha chennagide nice one!!!

ವಿ.ಆರ್.ಭಟ್ ಹೇಳಿದರು...

ನೆಪಕೆ ಒಂದು ಸ್ಯಾರಿ
ಸೃಷ್ಟಿಯಾಯ್ತು 'ಮೇರಿ'
ಬರೆಯಲೊಂದು ದಾರಿ
ಬನ್ನು ಬ್ರೆಡ್ಡು ' ಬೇಕರಿ '.

ಚೆನ್ನಾಗಿದೆರೀ .........

ಚುಕ್ಕಿಚಿತ್ತಾರ ಹೇಳಿದರು...

nice...!!!!

Rani ಹೇಳಿದರು...

chennagiddala akka nimma meri hahaha.

Shashi jois ಹೇಳಿದರು...

ಸವಿಗನಸು..

ಮನಸು ಮೇಡಂ...

ಭಟ್ಟರು...

ಚುಕ್ಕಿಚಿತ್ತಾರ ,ನಿಮಗೆಲ್ಲ ಮೇರಿಯ ಪರವಾಗಿ ನನ್ನ ಧನ್ಯವಾದಗಳು.

ರಾಣಿ ಅವಳು ನನ್ನ ಮೇರಿ ...
ಅಲ್ಲ ಮರಿ ಹ್ಹಾ ಹ್ಹಾ

ಗೌತಮ್ ಹೆಗಡೆ ಹೇಳಿದರು...

haha nice

ವಿ.ಆರ್.ಭಟ್ ಹೇಳಿದರು...

ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ

Ramesha ಹೇಳಿದರು...

hahaha.. paapa... thoruva munna hospital ge daari, helabaraditte ondu simple sorry? .. chennagide.. keep writing :)

ಬೇಸರವೇ ?ಬೇಸರವೇ ? ಹೇಳಿದರು...

ha ha ha nice one.....
heege munduvareyali
meri appanige hedari paraari

ಶಿವಪ್ರಕಾಶ್ ಹೇಳಿದರು...

ha ha ha :)

ಗುರು-ದೆಸೆ !! ಹೇಳಿದರು...

'Shashi jois' ಅವ್ರೆ..,

ಸೊ ಸಾರಿ.
ಚಿಂತೆ ಬಿಡು ನಾನೂ ಹಿಡಿವೆ ಹಾಸ್ಪಿಟಲ ದಾರಿ..
ನಿನ್ನಿಂದ ಪಡೆಯಲು ಆ ಸ್ಯಾರಿ..

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com

Shashi jois ಹೇಳಿದರು...

ಗೌತಮ್ ,
ರಮೇಶ್,
ಹೇಮಂತ್,
ಶಿವಪ್ರಕಾಶ್ ,
ಗುರುದಸೆ ..ಎಲ್ಲರಿಗೂ ಮೇರಿಯನ್ನು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು.
ರಮೇಶ್, ಅವಳ ಪರವಾಗಿ ನಾನೇ ಸಾರಿ ಕೇಳಬಹುದೇ ಹ್ಹಾ ಹ್ಹಾ.
ಗುರುಗಳೇ ನೀವು ಸೀರೆ ಗೋಸ್ಕರ ಹಾಸ್ಪಿಟಲ್ ದಾರಿ ಹಿಡಿಯುವುದು ಸರಿಯೇ!!

Raghu ಹೇಳಿದರು...

tumba chennagide..odida nantra idanna continue madona annisstu...
ಮತ್ತೆ ಮೇರಿ... :)
ದಾರಿಯಲ್ಲಿ ಮತ್ತೆ ಮೇರಿ
ಕೆಳಬೇಡಮ್ಮ ನನ್ನಹತ್ರ ಮತ್ತೆ soರಿ
ಇಗಾಗಲೇ ನಿಮ್ಮಪ್ಪ ಕೊಟ್ಟವ್ನೆ ಬಹಳ ಸಾರಿ...
ನಿಮ್ಮವ,
ರಾಘು.

Shashi jois ಹೇಳಿದರು...

ರಘು,..

ನಿಮ್ಮ ಮತ್ತೆ ಮೇರಿ.....ಚೆನ್ನಾಗಿದೆ.
ಅದನ್ನು ನಾನು ಮುಂದುವರೆಸಲೇ !!!

ಮತ್ತೆ ಮೇರಿ

ಆದಳು ಎಲ್ಲರ ಪ್ಯಾರಿ.

ಅವಳಿಗೆ ಸಿಕ್ಕಿದ ಹ್ಯಾರಿ.

ಹ್ಯಾರಿ ಜೊತೆ ಮ್ಯಾರಿ .

so,I am very ಸಾರಿ......

ಸೀತಾರಾಮ. ಕೆ. ಹೇಳಿದರು...

:-)

shivu.k ಹೇಳಿದರು...

ಮೇಡಮ್,

ಬೇರೆಯವರ ಬ್ಲಾಗಿನಿಂದ ಇಲ್ಲಿಗೆ ಹಾರಿಬಂದೆ. ನೀವು ಚುಟುಕು ಚೆನ್ನಾಗಿ ಬರೆಯುತ್ತೀರಿ...

ಬಿಡುವಾದರೆ ನನ್ನ ಛಾಯಾಕನ್ನಡಿ ಬ್ಲಾಗಿಗೆ ಬನ್ನಿ.

ರವಿಕಾಂತ ಗೋರೆ ಹೇಳಿದರು...

ಶಶಿಯವರೇ,

ನೀವೂ ಬ್ಲಾಗ್ ಶುರು ಮಾಡೇ ಬಿಟ್ರ.. ನಮಗೆ ತಿಳಿಸಿಯೇ ಇಲ್ಲ...ಇವಾಗ ತಾನೇ ಇಲ್ಲಿಗೆ ಬಂದೆ, ಚೆನ್ನಾಗಿದೆ... ನಿಮ್ಮ ಬ್ಲಾಗ್ ಹೆಸರು ತುಂಬಾ ಚೆನ್ನಾಗಿದೆ... ಹೀಗೆ ಬರೀತಾ ಇರಿ..

ಸಾಗರದಾಚೆಯ ಇಂಚರ ಹೇಳಿದರು...

ಶಶಿ ಅವರೇ
ತುಂಬಾ ಸೊಗಸಾದ ಚುಟುಕು
ನಿಮ್ಮ ಬ್ಲಾಗಿಗೆ ಬಂದೆ, ನಕ್ಕು ನಕ್ಕು ಹೊರಟಿದ್ದೇನೆ
ಹೀಗೆಯೇ ಬರೆಯುತ್ತಿರಿ

Shashi jois ಹೇಳಿದರು...

ಸೀತಾರಾಮ ,ಶಿವೂ ,ಗೋರೆ ಸರ್ ಧನ್ಯವಾದಗಳು.

ಗುರು ಮೂರ್ತಿಗಳೇ ನನ್ನ ಬ್ಲಾಗಿಗೆ ಬಂದು ನಗಾಡಿದ್ದು ನನಗೆ ಕೇಳಿಸಿತು ಸಂತೋಷ ಸರ್

Manasa ಹೇಳಿದರು...

superb... mery appa torisida daaree.. :)

Ishwar Jakkali ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Ishwar Jakkali ಹೇಳಿದರು...

ಸೂಪರ್...ಸೊಗಸಾಗಿದೆ ...

ಮೇರಿಯ ಉತ್ತರ ಹಿಂಗಿರಬಹುದಲ್ಲ್ವ :-)

ಹೌದಾ ನನ್ನ ಪ್ಯಾರೆ
ಬರಬೇಕಿತ್ತು ಯಾಕೆ ಕ೦ಪೌ೦ಡ್ ಹಾರಿ
ಇರಲಿಲ್ಲವ ನಿನಗೆ ಗೇಟ್ನಲ್ಲಿ ದಾರಿ .... :-)

Shashi jois ಹೇಳಿದರು...

ಮಾನಸ &
ಈಶ್ವರ್ ಧನ್ಯವಾದಗಳು..