ಈ ಗ್ಯಾಜೆಟ್‌ನಲ್ಲಿ ದೋಷವಿದೆ

ಸೋಮವಾರ, ಮಾರ್ಚ್ 8, 2010

'ರೀಲ್"


ಗಿಡ ಬಾಡಿದರೆ ನೀರು ಬಿಡುವೆನು .

ಹೃದಯ ಬಾಡಿದರೆ ಕಣ್ಣೀರು ಬಿಡುವೆನು.

ನೀವು ಬಾಡಿದರೆ ಜೀವವನ್ನೇ ಬಿಡುವೆನು.

ನೀವು ಖುಷಿಯಾಗಿರಲು ಆಗಾಗ ಈ ಥರ.

ಸಣ್ಣ "ರೀಲ್" ಬಿಡುವೆನು!!!!!

12 ಕಾಮೆಂಟ್‌ಗಳು:

ವಿ.ಆರ್.ಭಟ್ ಹೇಳಿದರು...

ರೀಲಿಲ್ಲದೆ ಸಿನಿಮಾ ಓಡುವುದಿಲ್ಲ
ರೀಲಿಲ್ಲದೆ ಇಲ್ಲೀವರೆಗೆ ಕ್ಯಾಮೆರಾ ಓಡುತ್ತಿರಲಿಲ್ಲ
ರೀಲಿಲ್ಲದೆ ಎಷ್ಟೋ ಪ್ರಿಂಟಿಂಗ್ ಮೆಷಿನ್ ಗಳು ಓಡುವುದಿಲ್ಲ
'ರೀಲಿ'ಲ್ಲದೆ ನಮ್ಮ ಮಾಧ್ಯಮಗಳು ಕಾಲಹಾಕುವುದಿಲ್ಲ
ರೀಲೆ ಎಲ್ಲಾ ಎಂದ ಮೇಲೆ ನಿಮ್ಮ ರೀಲ್ ಬಿಡುವಿಕೆ ತುಂಬಾ ಸಮಯೋಚಿತ ಬಿಡಿ
ಚೆನ್ನಾಗಿದೆ ಜೋಕು; ಕೆಲಹೊತ್ತು ನಗಲು ಸಾಕು
ಬರಲಿ ಮತ್ತಷ್ಟು ಬೇಕು ನಿಮಗೆ ಬಹುಪರಾಕು !

ಸವಿಗನಸು ಹೇಳಿದರು...

ಚೆನ್ನಾಗಿ ಬಿಡ್ತೀರ ರೀ ರೀಲು....
ಸುತ್ತಿ ಕೊಳ್ಳಲು ನಾವಿದ್ದೇವೆ....
ಬಿಡ್ತಾ ಇರಿ...

Rani ಹೇಳಿದರು...

ಶಶಿ ಅಕ್ಕ ಚೆನ್ನಾಗಿದೆ ರೀಲ್ .ಮಹೇಶಣ್ಣ ರೀಲ್ ಸುತ್ತಿತ್ತುದ್ದರೆ ನಾನು ಅದನ್ನು ಬಿಚ್ಚುತ್ತಿರುತ್ತೇನೆ ಹ್ಹಾ ಹ್ಹಾ

Shashi jois ಹೇಳಿದರು...

ಭಟ್ಟರೇ ,
ನಿಜ ರೀಲ್ ಇಲ್ಲದೆ ಏನೂ ಓಡುವುದಿಲ್ಲ ಸರಿ .ಆದರೆ ಜೀವನದಲ್ಲಿ ಒಮ್ಮೊಮ್ಮೆ ತಮಾಷೆ ಗಾದರೂ ರೀಲ್ ಬಿಡುತ್ತಿರಬೇಕು ಆಲ್ವಾ !!!

ಮಹೇಶ್ ರೀಲ್ ಬಿಡುವುದು ಸುಲಭ ,ಆದರೆ ಅದನ್ನು ಎಷ್ಟು ಅಂತ ಸುತ್ತುತ್ತಿರಾ !!

ನೀವು ಸುತ್ತಲು ರೆಡಿ ಇದ್ದೀರಿ ಆದರೆ ರೀಲು ಬಿಚ್ಚಲು ರಾಣಿ ರೆಡಿ ಆಗಿದ್ದಳಲ್ಲಾ !!!ಹ್ಹಾಹ್ಹಾ

Venkatakrishna.K.K. ಹೇಳಿದರು...

ಈ ರೀಲಲ್ಲೂ..ಒಂದಷ್ಟು "ರಿಯಲ್"
ಇದೆಯಲ್ಲಾ??
ಚೆನ್ನಾಗಿದೆ.
ರೀಲ್....

Raghu ಹೇಳಿದರು...

ಅನುರಾಗ ಅರಳೋ ಸಮಯ..
ನಿಮ್ಮ ಖುಷಿಗಾಗಿ ರೀಲ್ ಬಿಡುವ ಸಮಯ... :)

ಮಹೇಶಣ್ಣ(ಸವಿಗನಸು) ಹೇಳಿದ್ದ ಹಾಗೆ..:)
ಚೆನ್ನಾಗಿದೆ ಸಣ್ಣ ಮುದ್ದು ನಗು ತಂದ ಕವನ..
ನಿಮ್ಮವ,
ರಾಘು.

Shashi jois ಹೇಳಿದರು...

ವೆಂಕಟ ಕೃಷ್ಣ ಮತ್ತು ರಾಘು ,

ನಿಮಗೆ ನನ್ನ ರೀಲ್ ಇಷ್ಟವಾಯ್ತಲ್ಲ ಅದೇ ನನಗೆ ಖುಷಿ ..

ಧನ್ಯವಾದಗಳು.

ಚುಕ್ಕಿಚಿತ್ತಾರ ಹೇಳಿದರು...

hha..hha..
nise reel...!

ಸೀತಾರಾಮ. ಕೆ. ಹೇಳಿದರು...

nice reel really

Manasa ಹೇಳಿದರು...

Superb kanree :)

ಬಾಲು ಹೇಳಿದರು...

ಚೆನ್ನಾಗಿದೆ, ನಾನು ಹೇಳ್ತಾ ಇರೋದು ರೀಲ್ ಅಲ್ಲ. :)

kalamadhu ಹೇಳಿದರು...

real tumba chennagide nimma reelu.heege bidtane iri nimma reelu....