ಗುರುವಾರ, ಜುಲೈ 29, 2010

"ಪ್ರೇಮ - ಪತ್ರ "


ನಿನಗೆ ನಾ ಬರೆದೆ ಪ್ರೇಮಪತ್ರ

ತಲುಪಿತು ಪ್ರಿನ್ಸಿಪಾಲ್ ಹತ್ರ

ಮರು ಕ್ಷಣ ಬಂತು ಟಿ.ಸಿ ಪತ್ರ

ತಲೆ ಕೆಳಗಾಯ್ತು ನನ್ನ ಸೂತ್ರ

ಆಗಿಲ್ಲ ಪ್ರೇಮಯಾನ ಸುಸೂತ್ರ

ನೀ ಹೇಳ ಬೇಡ್ವೆ ಯಾರ ಹತ್ರ

ನಗು ಆದರೆ ಸ್ವಲ್ಪ ಮಾತ್ರ!!

37 ಕಾಮೆಂಟ್‌ಗಳು:

ಸೀತಾರಾಮ. ಕೆ. / SITARAM.K ಹೇಳಿದರು...

ನಾವು ಜೋರಾಗಿಯೇ ನಗೋರು!!!
ಚೆಂದದ ಚುಟುಕು ಮೇಡಂ.
(ಸುಸೂತ್ರ-ಸಸೂತ್ರ ಆಗಿದೆ ತಿದ್ದುಪಡಿ ಮಾಡಿ)
ತಮ್ಮ ಬಣ್ಣಗಳ ಆಯ್ಕೆ ಬದಲಾಯಿಸಿ. ಪ್ರತಿಕ್ರಿಯೆ ಹಾಕಲು ಇರುವ ಶಬ್ದಗಳು ಗಮನಕ್ಕೆ ಬರೋಲ್ಲ ಬಣ್ಣಗಳ ಆಯ್ಕೆಯಿಂದ)

ಸವಿಗನಸು ಹೇಳಿದರು...

ಪ್ರೇಮಪತ್ರ ಬರೆದವನ ತಾಪತ್ರಯ ನೋಡಿದರೆ ಜೋರಾಗಿಯೆ ನಗು ಬರುತ್ತೆ.....
ಚೆಂದದ ಚುಟುಕು....

ದಿನಕರ ಮೊಗೇರ.. ಹೇಳಿದರು...

ಅಂದ ಹಾಗೆ ಪತ್ರ ಬರೆದದ್ದು ಯಾರು ಎಂದು ತಿಳಿಸಿದರೆ ಜೋರಾಗಿ ನಗೊದೋ ಬೇಡವೋ ಅಂತ ತಿರ್ಮಾನಿಸಿ ನಗುತ್ತೇನೆ.... ತುಂಬಾ ರಂಗು ರಂಗಾಗಿದೆ ಕವಿತೆ...

ಅನಂತರಾಜ್ ಹೇಳಿದರು...

ಪತ್ರಕ್ಕೆ ಸೂತ್ರ ಸರಿಯಾಗಿ ಕಟ್ಟದಿದ್ದರೆ ಸುಸೂತ್ರ ಆಗೋದಿಲ್ಲ. ನೀವು ಬಯಸಿದ೦ತೆ ಸ್ವಲ್ಪ ಮಾತ್ರ ನಗಲಿಕ್ಕೆ ಸಾಧ್ಯವಾಗಲಿಲ್ಲ..ಹಹ

ಶುಭಾಶಯಗಳು
ಅನ೦ತ್

shivu.k ಹೇಳಿದರು...

ಶಶಿ ಮೇಡಮ್,

ಪ್ರೇಮಪತ್ರ ಚಿಕ್ಕದಾಗಿದ್ದರೂ ಪರಿಣಾಮ ಜೋರಾಗಿಯೇ ಇದೆ.

Shashi jois ಹೇಳಿದರು...

ಸೀತಾರಾಂ ಸರ್,

ಚುಟುಕು ಚೆಂದ ಕಂಡಿದ್ದಕ್ಕೆ ಧನ್ಯವಾದಗಳು.
ಸಸೂತ್ರ ವನ್ನು ಸುಸೂತ್ರ ಮಾಡಿದೆ...ಆದ್ರೆ ನಮ್ಮಲ್ಲಿ (ಆಡು ಮಾತಲ್ಲಿ) ಸುಸೂತ್ರ ವನ್ನು ನಾವೆಲ್ಲಾ ಸಸೂತ್ರ ಅಂತಲೇ ಹೇಳೋದು .ಹಾಗಾಗಿ ಅದೇ ಶಬ್ದ ಬಳಸಿದೆ.

Shashi jois ಹೇಳಿದರು...

ಮಹೇಶ್ ,
ಪ್ರೇಮಪತ್ರ ಬರೆಯುವನ ತಾಪತ್ರಯವೇ ಹಾಗೇ ಆಲ್ವಾ!!!ನೀವು ಬರೆದಿಲ್ಲ ತಾನೇ ಯಾರಿಗೂ ಹ್ಹಾ ಹ್ಹಾ !!!!!ಥ್ಯಾಂಕ್ಸ್

Shashi jois ಹೇಳಿದರು...

ದಿನಕರ್ ,
ಹುಡುಗ ಹುಡುಗಿಗೆ ಬರೆದದ್ದು ಕಣ್ರೀ ..ಯಾರಿಗೆ ಅಂತ ನನಗೂ ಗೊತ್ತಿಲ್ಲ ಹ್ಹಾ ಹ್ಹಾ .ನೀವು ನಗಾಡಿ ತೊಂದರೆ ಇಲ್ಲ .ಮೆಚ್ಚಿದ್ದಕ್ಕೆ ಧನ್ಯವಾದಗಳು.

Shashi jois ಹೇಳಿದರು...

ಅನಂತ ಸರ್
ನಕ್ಕಿದ್ದಕ್ಕೆ ಧನ್ಯವಾದಗಳು..

ಶಿವೂ ,
ಪ್ರೇಮಪತ್ರ ಚಿಕ್ಕದೆ ಆದ್ರೆ ಪರಿಣಾಮ ಜೋರೆ ಇರುತ್ತೆ ಆಲ್ವಾ!!!ಧನ್ಯವಾದಗಳು.ಸರ್.

ಮನದಾಳದಿಂದ............ ಹೇಳಿದರು...

ಶಶಿಯಕ್ಕಾ.......
ಹ್ಹ ಹ್ಹ ಹ್ಹಾ.........
ಚೆನ್ನಾಗಿದೆ ಚುಟುಕು
ನಮಗ್ಯಾರೂ ಹೇಳಲಿಲ್ಲ ಬಿಡಿ, ಸುಸೂತ್ರವಾಗಿ ಗುಟ್ಟಾಗಿದೆ!

ಜಲನಯನ ಹೇಳಿದರು...

ಶಶಿ..ಇದು ಯಾಕೋ ಅತಿ ಆಯ್ತು...ಹಹಹ
ಆ ವಯಸ್ಸಲ್ಲಿ ಬರೆದ ಪತ್ರ
ಈ ವಯಸ್ಸಲ್ಲಿ ಪ್ರಿನ್ಸಿಪಾಲ್ರ ಹತ್ರ...ಹೇಗಿರುತ್ತೆ ಮಾರ್ಪಾಡು..? ಚನ್ನಾಗಿದೆ ಪ್ರಾಸಬದ್ಧ ಚ್ಟುಟುಕು..

ranirao ಹೇಳಿದರು...

ಶಶಿಅಕ್ಕ ಚೆನ್ನಾಗಿದೆ ಚುಟುಕು..
ಪ್ರೇಮಪತ್ರದ ಅನಾಹುತ ಹೀಗಾಗಬಾರದಿತ್ತು ಅಲ್ವ!!!

- ಕತ್ತಲೆ ಮನೆ... ಹೇಳಿದರು...

ಚುರುಗುಡುವ ಪತ್ರ..
.
ಇಷ್ಟು ಕಾಯಿಸಿದ್ದು ಸರಿಯದೆಷ್ಟು ಮಾತ್ರ..
ಬೇಗ ಬರಬಾರದೇ ಹೋದ್ರ..

Sunil ಹೇಳಿದರು...

hehe...thumba super ....nanu ethara barithini ....adre thumba short and sweet ...i mean kettadagi irutte....

ವಿ.ಆರ್.ಭಟ್ ಹೇಳಿದರು...

ನಿಮಗೆ 'ಚುಟುಕು ಬ್ರಾಹ್ಮೀ ' [ಚುಟುಕು ಸರಸ್ವತಿ ಎಂದು ]ಎಂಬ ಪ್ರಶಸ್ತಿ ಕೊಡೋಣ ಅಂತ! ಸಮಾರಂಭಕ್ಕೆ ಸಿದ್ಧತೆ ನಡೆಸಿ ಆ ಪ್ರೇಮಿಯ ಹತ್ರ ನಿಮಗೆ ಆಮಂತ್ರಣ ಪತ್ರ ಕಳಿಸುತ್ತೇವೆ, ಆಗಬಹುದಲ್ಲ ? ಚೆನ್ನಾಗಿದೆ

Shashi jois ಹೇಳಿದರು...

ಪ್ರವೀಣ್,
ರಾಣಿ ...ಲೈಕಿಸಿದಕ್ಕೆ . ಥ್ಯಾಂಕ್ಸ್

Shashi jois ಹೇಳಿದರು...

ಅಜಾದ್ ,
ಯಾಕೆ ಈ ವಯಸ್ಸಲ್ಲಿ ಬರೆಯಬರದಾ ಹ್ಹಾ ಹ್ಹಾ ಹ್ಹಾ
ನೀವು ಯಾರಿಗೆ ಬರೆದಿಲ್ಲ ತಾನೇ!!!!

ಕತ್ತಲೆ ಮನೆ
ನಿಮಗೆ ಚುರ್ ಅಂದಿತೆ !!!

Shashi jois ಹೇಳಿದರು...

ಸುನೀಲ್ ಧಾರಾಳವಾಗಿ ಬರೆಯಿರಿ ಓದುತ್ತೇವೆ.

Shashi jois ಹೇಳಿದರು...

ಭಟ್ಟರೇ,

ನೀವು ದೊಡ್ಡ ಬಿರುದನ್ನೂ ಕೊಟ್ಟರಲ್ಲ ಸಾಕು.
ಆ ಪ್ರೇಮಿಯನ್ನು ಎಲ್ಲಿ ಅಂತ ಹುಡುಕುತ್ತಿರಾ ಮಾರಾಯರೇ..ಪುನ್ಯತ್ಮೆ ಇದ್ರೆ ತಾನೇ!

ಕೃಷ್ಣ ಮೂರೂರು ಹೇಳಿದರು...

Another excellent CHUTUKU

Shashi jois ಹೇಳಿದರು...

Thanks Krishna..

ಸುಧೇಶ್ ಶೆಟ್ಟಿ ಹೇಳಿದರು...

ಚೆನ್ನಾಗಿದೆ ನಿಮ್ಮ ಚುಟುಕಗಳು :)

ಸುಧೇಶ್ ಶೆಟ್ಟಿ ಹೇಳಿದರು...

ಚೆನ್ನಾಗಿದೆ ನಿಮ್ಮ ಚುಟುಕಗಳು :)

ಕ್ಷಣ... ಚಿಂತನೆ... bhchandru ಹೇಳಿದರು...

ಮೇಡಂ,
ಚೆನ್ನಾಗಿದೆ 'ಈ-ಪತ್ರ'ದ ಚುಟುಕು...

shridhar ಹೇಳಿದರು...

patrada paatra doddadagoytu ..papa nimma sootra haridoytu :) ..

Olle Chutuku Kanri .. sakattagide ..

ನನ್ನೊಳಗಿನ ಕನಸು.... ಹೇಳಿದರು...

ha ha tumba chennagide madam , visit my blog also

Badarinath Palavalli ಹೇಳಿದರು...

:-) bombataagidhe

kindly visit my blog once

Dileep Hegde ಹೇಳಿದರು...

:):)

ashokkodlady ಹೇಳಿದರು...

laikitt Marre....odi negi banth kaani....

time sikre illondsala neeki kaani......

http://ashokkodlady.blogspot.com/

doddamanimanju ಹೇಳಿದರು...

ಸಿಕ್ಕಾಪಟ್ಟೆ ಚನ್ನಾಗಿದೆ ಮೇಡಂ :)

ನಾನು ನಿಮ್ಮನ್ನ ಜಲನಯನ ಮತ್ತೆ ಗುಬ್ಬಿ ಎಂಜಲು ಬುಕ್ ಬಿಡುಗಡೆ ಸಂದರ್ಭದಲ್ಲಿ ನೋಡಿದ್ದೇ ಪ್ರೊಗ್ರಾಮ ಸಕ್ಕತಾಗಿತ್ತು

ಸಮಯ ಸಿಕ್ಕಾಗ ನನ್ನ ಬ್ಲಾಗ್ ಒಮ್ಮೆ ನೋಡಿ

http://doddamanimanju.blogspot.com/

http://manjukaraguvamunna.blogspot.com/

Shashi jois ಹೇಳಿದರು...

ಸುಧೇಶ್,
ಚಂದ್ರು,
ಶ್ರೀಧರ್,
ಕನಸು ಸರ್,
ಬದರಿನಾಥ್,
ದಿಲೀಪ್,
ಅಶೋಕ್,
ಮಂಜು
ಪತ್ರ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು

Badarinath Palavalli ಹೇಳಿದರು...

thanks for visiting my blog mam.

ಮನಮುಕ್ತಾ ಹೇಳಿದರು...

:):)..:)))...

ವನಿತಾ / Vanitha ಹೇಳಿದರು...

:)

ದಿನಕರ ಮೊಗೇರ.. ಹೇಳಿದರು...

nanna blog e banni madam....

ಜಲನಯನ ಹೇಳಿದರು...

ಇದೂ ಒಂಥರಾ ತಾಪ-ತ್ರಯ
ಪ್ರೇಮಿ-ಪ್ರೇಯಸಿ-ಪ್ರ್ಸಿನ್ಸಿ....ಹಹಹ ತ್ರಯರ ಹತ್ರ

ranirao ಹೇಳಿದರು...

Akka sooper.:)