tag:blogger.com,1999:blog-7759397528626315336.post7342593361183734411..comments2012-02-18T14:14:19.629+05:30Comments on ಅನುರಾಗ: ಗೆಳೆಯ !!!Shashi joishttp://www.blogger.com/profile/05631138709325737610noreply@blogger.comBlogger38125tag:blogger.com,1999:blog-7759397528626315336.post-47363797453737753362010-11-17T19:26:40.967+05:302010-11-17T19:26:40.967+05:30ಹ್ಹ ಹ್ಹಾ ಹ್ಹಾ ನನಗೆ ಗೊತ್ತಿದ್ದರೆ ತಾನೇ ನಿಮಗೆ ಹೇಳೋದು ಸ...ಹ್ಹ ಹ್ಹಾ ಹ್ಹಾ ನನಗೆ ಗೊತ್ತಿದ್ದರೆ ತಾನೇ ನಿಮಗೆ ಹೇಳೋದು ಸರ್.Shashi joishttps://www.blogger.com/profile/05631138709325737610noreply@blogger.comtag:blogger.com,1999:blog-7759397528626315336.post-91642477871809458982010-11-17T13:28:53.713+05:302010-11-17T13:28:53.713+05:30ಸ್ವಲ್ಪ ಅಡ್ರೆಸ್ ಕೊಡಿ ನಿಮ್ಮ ಗೆಳೆಯನದು -ಸ್ವಲ್ಪ ವಿಚಾರಿಸ...ಸ್ವಲ್ಪ ಅಡ್ರೆಸ್ ಕೊಡಿ ನಿಮ್ಮ ಗೆಳೆಯನದು -ಸ್ವಲ್ಪ ವಿಚಾರಿಸಿಕೊಳ್ತ್ಹೇನೆ...ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7759397528626315336.post-334800384286301122010-11-03T12:08:51.276+05:302010-11-03T12:08:51.276+05:30ಗುರು,
ಸಂತೋಷ್
ಪ್ರಭ
ಓದಿ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದ...ಗುರು,
ಸಂತೋಷ್
ಪ್ರಭ

ಓದಿ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು..Shashi joishttps://www.blogger.com/profile/05631138709325737610noreply@blogger.comtag:blogger.com,1999:blog-7759397528626315336.post-44337169929618380972010-11-03T06:29:15.121+05:302010-11-03T06:29:15.121+05:30ಹನಿಗವನ ಸರಳವಾಗಿದ್ದರು ಸಕತ್ ಆಗಿದೆ ಮೇಡಂ ಅಭಿನಂದನೆಗಳುಹನಿಗವನ ಸರಳವಾಗಿದ್ದರು ಸಕತ್ ಆಗಿದೆ ಮೇಡಂ ಅಭಿನಂದನೆಗಳು KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-7759397528626315336.post-36734369599979323412010-10-22T22:55:40.494+05:302010-10-22T22:55:40.494+05:30ಪ್ರೀತಿಗೆ ಭಾವನೆಗಳೇ ಸಂಗಾತಿ ಅಲ್ಲವೇ...!!!!??
ಪ್ರೀತಿಯ ಭ...ಪ್ರೀತಿಗೆ ಭಾವನೆಗಳೇ ಸಂಗಾತಿ ಅಲ್ಲವೇ...!!!!??
ಪ್ರೀತಿಯ ಭಾವನೆಗಳು ಹೃದಯದಾಳದಿಂದ ಲೇಖನಿಗೆ ಸುಂದರವಾಗಿ ಹರಿದಿದೆ...ಸದಾ ಹರಿಯುತ್ತಿರಲಿ..
ಧನ್ಯವಾದಗಳು...
ಪ್ರೀತಿಯಿಂದ.......
ಸಂತೋಷ ಭಟ್ಟಚಿನ್ನುಡಿ.....https://www.blogger.com/profile/08208398283501290780noreply@blogger.comtag:blogger.com,1999:blog-7759397528626315336.post-76110204526235558532010-10-18T15:44:04.664+05:302010-10-18T15:44:04.664+05:30hahhaha, chennagidehahhaha, chennagideಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-7759397528626315336.post-56394056951686370342010-10-17T17:51:35.967+05:302010-10-17T17:51:35.967+05:30ಕೃಷ್ಣ ಭಟ್, ವೆಂಕಟಕೃಷ್ಣ
ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳ...ಕೃಷ್ಣ ಭಟ್, ವೆಂಕಟಕೃಷ್ಣ
ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು..Shashi joishttps://www.blogger.com/profile/05631138709325737610noreply@blogger.comtag:blogger.com,1999:blog-7759397528626315336.post-40628713468407340642010-10-15T23:22:27.982+05:302010-10-15T23:22:27.982+05:30ಉತ್ತಮ ಚುಟುಕು..
ಚೆನ್ನಾಗಿದೆ.ಉತ್ತಮ ಚುಟುಕು..
ಚೆನ್ನಾಗಿದೆ.ವೆಂಕಟಕೃಷ್ಣ ಕೆ ಕೆ ಪುತ್ತೂರುhttps://www.blogger.com/profile/02818276304375884860noreply@blogger.comtag:blogger.com,1999:blog-7759397528626315336.post-84107414174687477542010-10-08T21:05:42.316+05:302010-10-08T21:05:42.316+05:30ಸಮ್ಮಿಶ್ರವಾದ ಚುಟುಕ. ಚೆನ್ನಾಗಿದೆಸಮ್ಮಿಶ್ರವಾದ ಚುಟುಕ. ಚೆನ್ನಾಗಿದೆAnonymoushttps://www.blogger.com/profile/10292505394468226809noreply@blogger.comtag:blogger.com,1999:blog-7759397528626315336.post-21258336850301826952010-10-03T21:55:24.262+05:302010-10-03T21:55:24.262+05:30ಚುಕ್ಕಿ
ತರುಣ್
ಧನ್ಯವಾದಗಳು..
ಭಟ್ರೇ ನಿಮ್ಮ ಮಾತನ್ನು...ಚುಕ್ಕಿ

ತರುಣ್

ಧನ್ಯವಾದಗಳು..

ಭಟ್ರೇ ನಿಮ್ಮ ಮಾತನ್ನು ಗಮನದಲ್ಲಿ ಇಡ್ತೀನಿ ಆಯ್ತಾ ಹ್ಹಾ ಹ್ಹಾ ಹ್ಹಾ ಹ್ಹಾ
ನನಗೆ ತಿಳಿದ ಹಾಗೆ ಪತ್ರೋಡೆ ತಿಂದರೆ ಜಾಸ್ತಿ ಮಾತಾಡಬೇಕಲ್ವಾ!!!! .Shashi joishttps://www.blogger.com/profile/05631138709325737610noreply@blogger.comtag:blogger.com,1999:blog-7759397528626315336.post-38082121658387401042010-10-02T19:05:55.446+05:302010-10-02T19:05:55.446+05:30hmmmm swalpa dina hage ri... avare bartare inde wa...hmmmm swalpa dina hage ri... avare bartare inde wait madi aste..... :)ಹಳ್ಳಿ ಹುಡುಗ ತರುಣ್https://www.blogger.com/profile/04976192943848527485noreply@blogger.comtag:blogger.com,1999:blog-7759397528626315336.post-73573215935808313352010-10-01T18:59:57.330+05:302010-10-01T18:59:57.330+05:30patrode tinnalu hoguttirabeku, jaasti patrode maad...patrode tinnalu hoguttirabeku, jaasti patrode maadbedi! aaga hattirave iruttaane, chennaagide!V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7759397528626315336.post-42625275086192493642010-10-01T16:10:23.297+05:302010-10-01T16:10:23.297+05:30ಬಹಳ ಪ್ರೀತಿಸುವ ಪ್ರೆಮಿಯಲ್ಲಿ ಬಹಳಷ್ಟು ಮುನಿಸಿರುತ್ತದೆ. ಅ...ಬಹಳ ಪ್ರೀತಿಸುವ ಪ್ರೆಮಿಯಲ್ಲಿ ಬಹಳಷ್ಟು ಮುನಿಸಿರುತ್ತದೆ. ಅಸ್ಟೇ. ಸುಂದರ ಸಾಲುಗಳು. ಆ ಹುಡುಗನ ಬಳಿ ಹೇಳಿ ಸುಮ್ಮನೆ ನಸುನಕ್ಕೂ ಇನ್ನುಮುಂದೆ ನಿಮ್ಮನ್ನು ಬಿಟ್ಟಿರಲಾರ.*ಚುಕ್ಕಿ*https://www.blogger.com/profile/08556271120507906774noreply@blogger.comtag:blogger.com,1999:blog-7759397528626315336.post-72906057977904162412010-10-01T15:16:37.736+05:302010-10-01T15:16:37.736+05:30ರಾಣಿ
ಅವನು ಯಾರು ಅಂತ ನಾನು ಕೂಡ ಹುಡುಕುತ್ತಿದ್ದೇನೆ ನಿಂಗ...ರಾಣಿ
ಅವನು ಯಾರು ಅಂತ ನಾನು ಕೂಡ ಹುಡುಕುತ್ತಿದ್ದೇನೆ ನಿಂಗೆ ಸಿಕ್ಕಿದರೆ ಹೇಳು ಆಯ್ತಾ ಹ್ಹಾ ಹ್ಹಾ ಹ್ಹಾ .Shashi joishttps://www.blogger.com/profile/05631138709325737610noreply@blogger.comtag:blogger.com,1999:blog-7759397528626315336.post-57262783866625321362010-10-01T15:15:20.363+05:302010-10-01T15:15:20.363+05:30ಅಜಾದ್ ಸರ್
ಗೆಳೆಯನಿಗೆ ಬುಧ್ಹಿ ಹೇಳೋಕೆ ಬರ್ತಿರಾ!!!
ಬ...ಅಜಾದ್ ಸರ್

ಗೆಳೆಯನಿಗೆ ಬುಧ್ಹಿ ಹೇಳೋಕೆ ಬರ್ತಿರಾ!!!

ಬದ್ರಿನಾಥ್ ಸರ್

ಸತೀಶ್ ಧನ್ಯವಾದಗಳು.

ಪ್ರಕಾಶ್ ಅವ್ರೆ,

ನಿಮ್ಮ ಮಾತು ನಿಜ

ಗೆಳತಿ ಕೂಡ ಹಾಗೇ ಇದ್ದರೆ ಗೆಳೆಯ ಒಪ್ಪುವನೆ!!!

ನಾನು ಕೂಡ ತಮಾಷೆ ಮಾಡಿದೆ..
ಮೆಚ್ಚಿದ್ದಕ್ಕೆ ಧನ್ಯವಾದಗಳುShashi joishttps://www.blogger.com/profile/05631138709325737610noreply@blogger.comtag:blogger.com,1999:blog-7759397528626315336.post-77238444456962238002010-09-30T18:10:45.401+05:302010-09-30T18:10:45.401+05:30ಅಷ್ಟು ಒಳ್ಳೆಯ ಗೆಳೆಯ ಯಾರು ???ಅಷ್ಟು ಒಳ್ಳೆಯ ಗೆಳೆಯ ಯಾರು ???raniraohttps://www.blogger.com/profile/01410811789821623404noreply@blogger.comtag:blogger.com,1999:blog-7759397528626315336.post-6726241765154027352010-09-30T10:46:43.736+05:302010-09-30T10:46:43.736+05:30ಸುಂದರ ಸಾಲುಗಳು, ಅದ್ಬುತ ಕಲ್ಪನೆ, ಸುಮಧುರ ಸಾಹಿತ್ಯ ,,,...ಸುಂದರ ಸಾಲುಗಳು, ಅದ್ಬುತ ಕಲ್ಪನೆ, ಸುಮಧುರ ಸಾಹಿತ್ಯ ,,,,,,
ಮೇಡಂ ನಾನು ನಿಮ್ಮ ಬ್ಲಾಗಿಗೆ ಇದೆ ಮೊದಲ ಬೇಟಿ ಸುಂದರ ನಿಮ್ಮ ಕವೊತೆಗಳನ್ನು ಕಂಡ ನನ್ನೀ ಮನಸು ಮೃದುವಾಗಿದೆ ಕವಿತೆಗಳು ತುಂಬಾ ಚನ್ನಾಗಿ ಮೊಡಿ ಬಂದಿವೆ , ಬಿಡುವು ಮಾಡಿಕೊಂಡು ನನ್ನವಳಲೋಕಕ್ಕೆ ಒಮ್ಮೆ ಬೇಟಿ ನೀಡಿ . ನಾನು ನಿಮ್ಮನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ

SATISH N GOWDA
ನನ್ನ ಬ್ಲಾಗ್ : ನನ್ನವಳಲೋಕ
http://nannavalaloka.blogspot.com
ನನ್ನ ಸ್ನೇಹಲೋಕ :(orkut)
satishgowdagowda@gmail.comSATISH N GOWDAhttps://www.blogger.com/profile/03431248605371297297noreply@blogger.comtag:blogger.com,1999:blog-7759397528626315336.post-89132432359780598722010-09-28T20:41:35.521+05:302010-09-28T20:41:35.521+05:30ಶಶಿಯವರೆ...
ಗೆಳೆಯ ಹಾಗೇಯೇ ಇರಬೇಕು..
ಹಾಗಿದ್ದರೇನೇ... ಮ...ಶಶಿಯವರೆ...

ಗೆಳೆಯ ಹಾಗೇಯೇ ಇರಬೇಕು..
ಹಾಗಿದ್ದರೇನೇ... ಮಜಾ.. !!
ನೀವು ಹೇಳಿದ್ದಕ್ಕೆಲ್ಲ ತಲೆ ಹಾಕುತ್ತಿದ್ದರೆ..
ಅವನು ಗೆಳೆಯನಾಗುವದಿಲ್ಲ..
ಬಹುಷಃ ಪತಿಯೆನಿಸಿಬಿಡುತ್ತಾನೆ.. ಹ್ಹಾ..ಹ್ಹಾ.. !!

ತಮಾಶೆಗೆ ಹೇಳಿದ್ದು..

ಚೆನ್ನಾಗಿದೆ ನಿಮ್ಮ ಸಾಲುಗಳು..
ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7759397528626315336.post-26827356049875303902010-09-25T17:32:41.563+05:302010-09-25T17:32:41.563+05:30ಬಹಳ ಸರಳವಾಗಿ ಪ್ರಿಯತಮೆಯನ್ನು ಬಣ್ಣಿಸುವ ಕವನ. ಶಭಾಷ್.ಬಹಳ ಸರಳವಾಗಿ ಪ್ರಿಯತಮೆಯನ್ನು ಬಣ್ಣಿಸುವ ಕವನ. ಶಭಾಷ್.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7759397528626315336.post-23577189322591302812010-09-25T13:19:14.137+05:302010-09-25T13:19:14.137+05:30ಅಯ್ಯೋ ಪಾಪ ಹೀಗೆ ಮಾಡ್ೋದೇ ಈ ಗೆಳೆಯರು...ಬುದ್ಧಿ ಹೇಳೋಕೆ ಯ...ಅಯ್ಯೋ ಪಾಪ ಹೀಗೆ ಮಾಡ್ೋದೇ ಈ ಗೆಳೆಯರು...ಬುದ್ಧಿ ಹೇಳೋಕೆ ಯಾರೂ ಇಲ್ವಾ ಇವ್ರಿಗೆ...ಛೇ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-7759397528626315336.post-7228666804048519672010-09-24T11:25:41.633+05:302010-09-24T11:25:41.633+05:30ಹೌದೇನು..?
ನಿಮ್ಮ "ಸ್ಕೂಟಿ.." ಇತ್ತೀಚಿಗೆ ನನ...ಹೌದೇನು..?

ನಿಮ್ಮ "ಸ್ಕೂಟಿ.." ಇತ್ತೀಚಿಗೆ ನನ್ನ ಮೊಬೈಲ್ ಫೋನ್ ಗೆ ಫಾರ್ವರ್ಡ್ ಆಗಿ ಬಂದಿತ್ತುಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-7759397528626315336.post-72022353223520064702010-09-23T14:40:55.328+05:302010-09-23T14:40:55.328+05:30ಪ್ರಗತಿ
ನಿಮ್ಮ ಮಾತು ನಿಜವಿರಬಹುದು.
ನಾಗರಾಜ್
ದಭಾಯಿಸಿ ...ಪ್ರಗತಿ
ನಿಮ್ಮ ಮಾತು ನಿಜವಿರಬಹುದು.

ನಾಗರಾಜ್
ದಭಾಯಿಸಿ ಕೇಳಲು ಬರೋದಿಲ್ಲ ನನಗೆ .

ಪ್ರವೀಣ್
ನೀವು ಹೇಳಿದ ಹಾಗೇ ಮಾಡುವುದೇ ಒಳ್ಳೆಯದು ಅಂತ ಎನಿಸುತ್ತಿದೆ ಈಗ ಹಹಹಹ

ಶಿವೂ ಸರ್
ನಿಮ್ಮ ಸಹಾಯಕ್ಕಿಂತ ನಿಮ್ಮ ಕ್ಯಾಮರದ ಸಹಾಯ ಬೇಕಾಗಬಹುದೇನೋ ಅಂತ ಅನಿಸುತ್ತಿದೆ.ಹ್ಹಾ ಹ್ಹಾ ಹ್ಹಾShashi joishttps://www.blogger.com/profile/05631138709325737610noreply@blogger.comtag:blogger.com,1999:blog-7759397528626315336.post-63093798733023641842010-09-23T10:16:22.718+05:302010-09-23T10:16:22.718+05:30ನಿಮ್ಮನ್ನು ಕಂಡರೆ ಯಾಕೆ....
ಅದರ ಗುಟ್ಟು ತಿಳಿದುಕೊಳ್ಳಿ.....ನಿಮ್ಮನ್ನು ಕಂಡರೆ ಯಾಕೆ....
ಅದರ ಗುಟ್ಟು ತಿಳಿದುಕೊಳ್ಳಿ....ಅದಕ್ಕಾಗಿ ಬೇಕಾದರೆ ನನ್ನ ಕ್ಯಾಮೆರಾ ಸಹಾಯಕ್ಕಿದೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-7759397528626315336.post-42375568429807224612010-09-22T19:36:05.369+05:302010-09-22T19:36:05.369+05:30ಶಶಿ ಅಕ್ಕ,
ನೀವು ಅವರಿಗೆ ತಿಳಿಯದಂತೆ ಹಿಂಬಾಲಿಸಿ ತಿಳಿದುಕೊ...ಶಶಿ ಅಕ್ಕ,
ನೀವು ಅವರಿಗೆ ತಿಳಿಯದಂತೆ ಹಿಂಬಾಲಿಸಿ ತಿಳಿದುಕೊಳ್ಳಿ, ಇಲ್ಲವಾದರೆ ಮನ ಹೊಕ್ಕು ಅರಿಯಿರಿ........!
ಚೆನ್ನಾಗಿದೆ.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-7759397528626315336.post-90981910119276179942010-09-22T18:23:41.036+05:302010-09-22T18:23:41.036+05:30ishtondu sundaravaagi kelidre, uttara sigodu kasht...ishtondu sundaravaagi kelidre, uttara sigodu kashta madam . . . !ನಾಗರಾಜ್ .ಕೆ (NRK)https://www.blogger.com/profile/12844718874717505699noreply@blogger.com